ಶಿವಮೊಗ್ಗ ನಗರದ ಶ್ರೀ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ಗಾಂಧಿ ಬಜಾರನ ಭರ್ಮಪ್ಪ ನಗರ ದಲ್ಲಿ ಅಪ್ಪು ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವದ ನಡೆಯಿತು.ಕಾರ್ಯಕ್ರಮವನ್ನು ಜೆಡಿಎಸ್ ರಾಜ್ಯ ವಕ್ತಾರರಾದ ಎಂ ಶ್ರೀಕಾಂತ್ ರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷರು ಎಂ.ಶ್ರೀಕಾಂತ್ ರವರು ಮಹಾನಗರ ಪಾಲಿಕೆಯ ಸದಸ್ಯರಾದ ಭಾನುಮತಿ ,ಮಾಜಿ ಮಹಾ ನಗರ ಪಾಲಿಕೆಯ ಸದಸ್ಯರಾದ ಗೌರಿ ಶ್ರೀನಾಥ, ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿಯಾದ ಸುನಿಲ್, ಯುವ ಮುಖಂಡರಾದ ವಿನಯ್ ತಾಂದ್ಲೆ ,ತಾಯಿ ಮನೆಯ ಸುದರ್ಶನ್, ಭಾಸ್ಕರ, ರಾಜ ರಾಜೇಂದ್ರ, ರವರು ಹಾಗೂ ಈ ಕಾರ್ಯಕ್ರಮ ಆಯೋಜನೆ ಮಾಡಿದ ಭರ್ಮಪ್ಪ ನಗರದ ಚಂದ್ರು,ರಘು , ಗಿರೀಶ,ಲಕ್ಷ್ಮಣ್, ಮೋಹನ್, ರಾಮ್ ಚಂದ್ರ. ಕೃಷ್ಣ ಹಾಗೂ ಹಲವಾರು ಯುವಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ ಪ್ರಜಾಶಕ್ತಿ…