Month: July 2021

ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಕಳ್ಳತನ ಸಿಸಿಟಿವಿಯಲ್ಲಿ ಸೆರೆ

ಶಿವಮೊಗ್ಗ ನಗರದ ಎನ್ ಟಿ ರಸ್ತೆಯ ಬೈಪಾಸ್ ನಲ್ಲಿರುವ ಗ್ಯಾರೇಜ್ ಒಂದರಲ್ಲಿ ಕಳ್ಳನೋರ್ವ ತನ್ನ ಕೈಚಳಕ ತೋರಿದ್ದು ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 30 ರ ಬೆಳಿಗ್ಗೆ 4ಗಂಟೆಯಲ್ಲಿ ಕಳ್ಳನೋರ್ವ ಗ್ಯಾರೇಜೊಂದರ ಮುಂಭಾಗದಲ್ಲಿದ್ದ ಸಿಸಿಟಿವಿಗಳನ್ನು ನಾಶಪಡಿಸಿ ಬೆಲೆಬಾಳುವ ಕಾರಿನ ಬ್ಯಾಟರಿ ಹಾಗೂ…

ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಸಂಘದಿಂದ ಸಾರಿಗೆ ಆಯುಕ್ತರಿಗೆ ಮನವಿ…

ಆಟೋ ದರ ಮರು ಹೆಚ್ಚಿಸುವ ಬಗ್ಗೆ ಪೆಟ್ರೋಲ್ ಹಾಗೂ ಅನಿಲ ದರ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಳೆಯ ದರ ನಿಗದಿಯಂತೆ ಆಟೋ ಚಾಲನೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಪರಿಶೀಲಿಸಿ ಆಟೋ ದರ ಹೆಚ್ಚಿಸುವುದು. ಎಸ್ಸಿ ಇನ್ಶೂರೆನ್ಸ್, ಪರ್ಮಿಟ್ ರಿನೀವಲ್…

ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷರಾದ ಸಿವಿಜಿಯಿಂದ ಆಯುಕ್ತರಿಗೆ ಮನವಿ…

ಟಿ.ವಿ.ಸಿ ಸಭೆಯ ಮುಖಾಂತರ ನಡವಳಿಕೆಗಳು ಸರಿಯಾಗಿ ರಚನೆಯಾಗಬೇಕು, ಟಿ.ವಿ.ಸಿ ಸದಸ್ಯರುಗಳಿಗೆ 7 ದಿನ ಮುಂಚಿತವಾಗಿ ನೋಟಿಸನ್ನು ನೀಡಬೇಕು, ಪಟ್ಟಣ ವ್ಯಾಪಾರ ಸಮಿತಿ 100% ರಷ್ಟು ರಚನೆಯಾಗಬೇಕು, ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಟಿ.ವಿ.ಸಿಯಲ್ಲಿ ಆಯ್ಕೆಯಾದ ಸದಸ್ಯರುಗಳು ಇವರು ಮಾತ್ರ ಭಾಗಿಯಾಗಿರುತ್ತಾರೆ.…

ಹಿಂದುಳಿದ ಜಾತಿಗಳ ಒಕ್ಕೂಟದಿಂದ ಕಾರ್ಯಕಾರಿ ಮಂಡಳಿ ಸಭೆ…

ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ (ರಿ)ಇದರ ಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆ ಜಿಲ್ಲಾ ಅಧ್ಯಕ್ಷರಾದ ವಿ.ರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಉಪಾಧ್ಯಕ್ಷ ರಾದ ಎನ್.ಮಂಜುನಾಥ್,ಜಿಲ್ಲಾ ಪ್ರದಾನ ಕಾರ್ಯದರ್ಶಿ ಏಚ್.ಜೀ.ಲೋಕೇಶ್, ಖಜಾಂಚಿ, ಟಿ.ರಾಜೇಶ್, ಬಾಳಪ್ಪನವರು,ಸಂಘಟನಾ ಕಾರ್ಯದರ್ಶಿ ಪ್ರಭಾಕರ್,…

ದುರ್ವರ್ತನೆ ತೋರಿದ ಪಶ್ಚಿಮ ಸಂಚಾರಿ ಪೊಲೀಸ್ ಎಎಸ್ಐ ಸುರೇಶ ಬಾಬು…

ದಾವಣಗೆರೆ ಜಿಲ್ಲೆಯ ಆರ್.ಟಿ. ಓ ನಂಬರ್, ಕೆ.ಎ 17 ಇ.ಟಿ 650 ಕ್ರಮಸಂಖ್ಯೆ ವಾಹನವನ್ನು ಓಂಕಾರ್ ಎಂಬವರು ಚಲಾಯಿಸಿಕೊಂಡು ಬಂದಿದ್ದಾರೆ. ತಪಾಸಣೆ ಮಾಡುವ ವೇಳೆ ಓಂಕಾರ್ ಹೆಲ್ಮೆಟ್ ಹಾಕಿಕೊಂಡಿರಲಿಲ್ಲ. ಪಶ್ಚಿಮ ಟ್ರಾಫಿಕ್ ಎ.ಎಸ್. ಐ ಮತ್ತು ಪಬ್ಲಿಕ್ ನಡುವೆ ಮಾತಿನ ಚಕಮಕಿ…

ಸಾಗರದಲ್ಲಿ ಸರ್ಕಾರಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ…

ಇಂದು ಬೆಳಗ್ಗೆ 9.00 ಗಂಟೆಗೆ ಸಾಗರದಲ್ಲಿ ಅಗ್ನಿಶಾಮಕ ಠಾಣೆ ಹತ್ತಿರ ಸರ್ಕಾರಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಸಾಗರದ ಕಾಸ್ಪಾಡಿ ಗ್ರಾಮದ ಬಳಿಯ ಕೆರೆಯಲ್ಲಿ ಸರ್ಕಾರಿ ಬಸ್ ಮುಳುಗಡೆಯಾಗಲಿದ್ದು ಕೆರೆಯಲ್ಲಿ ಬಿದ್ದ ಎಲ್ಲಾ 22 ಪ್ರಯಾಣಿಕರನ್ನು ಸಾರ್ವಜನಿಕರಿಂದ ರಕ್ಷಿಸಲಾಗಿದೆ…

ಪರಿಸರ ರಕ್ಷಣೆಗಾಗಿ ಕಪ್ಪತ್ತಗಿರಿಯಲ್ಲಿ ಜನಪದ ಕಲೆಯ ಮೂಲಕ ಜನಜಾಗೃತಿ…

ಕಪ್ಪತ್ತಗುಡ್ಡದ ರಮಣೀಯ ರಸದೌತನ ಸವಿಯಲು ಬರುವ ಪ್ರವಾಸಿಗರಿಗೆ ಮುಂಡರಗಿ ತಾಲೂಕಿನ ರಾಜ್ಯ ಮಟ್ಟದ ಜನಪದ ಕಲಾವಿದರಾದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಹಾಗೂ ಸಂಗಡಿಗರು ಕಪ್ಪತ್ತಗುಡ್ಡದಲ್ಲಿ ಸ್ವಚ್ಚತಾ ಕಾಪಾಡಲು ಹಾಗೂ ಗುಡ್ಡದ ಮಹತ್ವ ಸಾರುವ ನಿಟ್ಟಿನಲ್ಲಿ ಅನೇಕ ಜನಪದ ಜಾಗೃತಿ ಗೀತೆಗಳನ್ನು…

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದಿಂದ ಕೆ.ಎಸ್ ಈಶ್ವರಪ್ಪರವರಿಗೆ ಉಪಮುಖ್ಯಮಂತ್ರಿ ಹಾಗೂ ಆರಗ ಜ್ಞಾನೇಂದ್ರರವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ…

ಕರ್ನಾಟಕದಲ್ಲಿ ಬಿ.ಜೆ.ಪಿ ಪಕ್ಷದ ತವರು ಜಿಲ್ಲೆ ಎಂದೇ ಹೆಸರಾಗಿರುವ ಶಿವಮೊಗ್ಗ ಜಿಲ್ಲೆಯ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿ ಯಾಗಿ ಸನ್ಮಾನ್ಯ ಬಸವರಾಜ್ ಬೊಮ್ಮಾಯಿಯವರು ಅಧಿಕಾರಕ್ಕೆ ಬಂದಿದ್ದು, ನೂತನ ಸರಕಾರದಲ್ಲಿ ಬಿ.ಜೆ.ಪಿಯ ತವರು ಜಿಲ್ಲೆಯ ಶಾಸಕರು ಹಾಗೂ…

ಶಾಸಕರಾದ ಆರಗ ಜ್ಞಾನೇಂದ್ರರವರಿಗೆ ಸಚಿವ ಸ್ಥಾನ ಸಿಗಬೇಕೆಂದು ಬಿಜೆಪಿ ಕಾರ್ಯಕರ್ತರಿಂದ ದೇವಾಲಯದಲ್ಲಿ ಪೂಜೆ…

ತೀರ್ಥಹಳ್ಳಿಯ ಅನುಭವಿ ರಾಜಕಾರಣಿ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆಗಾಗಿ 40 ವರ್ಷಗಳಿಂದ ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ರಾಜಕೀಯ ಸಮಾಜಸೇವೆಗೆ ಜೀವನ ಮುಡಿಪಾಗಿಟ್ಟ ಸನ್ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರ ರವರಿಗೆ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ…

ಶಾಸಕ ಹರತಾಳು ಹಾಲಪ್ಪರವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿ…

ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳು ಮಲೆನಾಡು ಪ್ರದೇಶವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಪಡೆಯಲು, IT-BT ನೌಕರರು Work from home ಕರ್ತವ್ಯ ನಿರ್ವಹಿಸಲು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ,…