Month: February 2025

ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್  ಚಾಂಪಿಯನ್ ಶಿಪ್ ಭಾರತ ತಂಡದ ಕೋಚ್ ಆಗಿ ಆದಿತ್ಯ ಶೆಟ್ಟಿ ಆಯ್ಕೆ…

ದುಬೈ ನಲ್ಲಿ ಫೆಬ್ರವರಿ 5ರಿಂದ 14ನೇ ಅವರಿಗೆ ನಡೆಯಲಿರುವ 16ನೇ ಪಾಜ್ಜಾ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ತಂಡದ ಕೋಚ್ ಆಗಿ ಶ್ರೀ ಆದಿತ್ಯ ಶೆಟ್ಟಿ ಜಿಕೆ ರವರು ಆಯ್ಕೆಯಾಗಿದ್ದಾರೆ. ಇವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ,…