ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ನೇತೃತ್ವದಲ್ಲಿ ಮ್ಯಾರಥಾನ್ ಕಾರ್ಯಕ್ರಮ…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಎಂಬ ಶೀರ್ಷಿಕೆಯಡಿ “ಫಿಟ್ನೆಸ್ ಫಾರ್ ಆಲ್”, “ಡ್ರಗ್ ಮುಕ್ತ ಕರ್ನಾಟಕ” ಮತ್ತು “ಸೈಬರ್ ಕ್ರೈಂ ಜಾಗೃತಿ” ವಿಷಯಗಳ ಧ್ಯೇಯ ವಾಕ್ಯದೊಂದಿಗೆ ಶಿವಮೊಗ್ಗ ಡಿಎಆರ್ ಕವಾಯತು ಮೈದಾನದಿಂದ 5K…