Month: October 2021

ಕನ್ನಡ ನಾಡು…

ಎಂತಹ ಚೆಂದವೋ ನಮ್ಮ ಕನ್ನಡ ನಾಡುಸುಂದರ ಸೂಬಗಿನ ಚೆಲುವಿನ ಬೀಡು ಸರ್ವಧರ್ಮಗಳ ಸೆಲೆಯುಸಾಧು ಸಂತರ ನೆಲೆಯುಶಿಲ್ಪ ಕಲೆಗಳ ಬಲೆಯುಕುಂಚ ಕಾವ್ಯಗಳ ಕಲೆಯು ಜನಪದ ಸೂಗಡಿನ ಮಾಲೆಸಪ್ತ ಸ್ವರಗಳ ಶಾಲೆಶಾಂತಿ ಕ್ರಾಂತಿಗಳ ಕಹಳೆರಮ್ಯ ತಾಣಗಳ ಸೆಳೆ ಬಾಂಧವ್ಯ ಬೆಸೆಯುವ ಮಮಕಾರಗತ ಇತಿಹಾಸದ ಚಮತ್ಕಾರವಿಜ್ಞಾನ…

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರಾದ ದಿ. ಕೆ. ಶಂಕರನಾರಾಯಣರಾವ್ ರವರ 142 ಜನ್ಮ ಶತಮಾನೋತ್ಸವ ದಿನಾಚರಣೆ…

ಶಿವಮೊಗ್ಗ ನ್ಯೂಸ್… ಮಾಜಿ ರಾಜ್ಯ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ, ನಮ್ಮ ಜಿಲ್ಲಾ ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಜಧರ್ಮ ಪ್ರಸಕ್ತ ಮಾನ್ಯ ಜಸ್ಟೀಸ್ ಕೆ. ಶಂಕರನಾರಾಯಣರಾವ್ ರವರ ೧೪೨ನೇ ಜನ್ಮ ಶತಮಾನೋತ್ಸವ ದಿನಾಚರಣೆಯನ್ನು ಜಿಲ್ಲಾ…

ಕೋಟಿ ಕೋಟಿ ಮನಸುಗಳ ಕೋಟ್ಯಾಧಿಪತಿ ಪರಮಾತ್ಮನಲ್ಲಿ ಲೀನವಾದ ಆತ್ಮ ಬಾರದ ಲೋಕಕ್ಕೆ ಪವರ್ ಸ್ಟಾರ್…

ಭಾವಪೂರ್ಣ ಶ್ರದ್ಧಾಂಜಲಿ… ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿ ಸಂಘಟನೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ನಟಸಾರ್ವಭೌಮ ಪುನೀತ್ ರಾಜಕುಮಾರ್ ರವರು ವಿಧಿವಶ ವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಶೋಕದ ಸಂಗತಿ ಈ ನಾಡು ಕಂಡ ಶ್ರೇಷ್ಠ ನಟನಿಗೆ ವಿದ್ಯಾರ್ಥಿ ಸಂಘಟನೆಯ ರಾಜ್ಯ ಅಧ್ಯಕ್ಷರಾದ…

ಅಗ್ನಿಶಾಮಕ ವತಿಯಿಂದ ನಟ ಪುನೀತ್ ರಾಜಕುಮಾರ್ಗೆ ಭಾವಪೂರ್ಣ ಶ್ರದ್ಧಾಂಜಲಿ…

ಶಿವಮೊಗ್ಗ ನ್ಯೂಸ್… ಜಿಲ್ಲಾ ಅಗ್ನಿ ಶಾಮಕ ಠಾಣೆ ಯಲ್ಲಿ ದಿನಾಂಕ..30..10..2021. ರಂದು ರಕ್ತದಾನ ಶಿಬಿರ ನಡೆಯಿತು. ಶಿವಮೊಗ್ಗ ಜಿಲ್ಲೆಯಾ ಎಲ್ಲಾ ಅಗ್ನಿ ಶಾಮಕ ಠಾಣೆಯಾ ಅಧಿಕಾರಿ ಸಿಬ್ಬಂದಿ ಗಳು ರಕ್ತ ದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು… ಹಾಗೆ ಅಕಾಲಿಕ ನಿಧನ…

ಕಾಣದ ಕಡಲಿಗೆ…

ಭಾವಪೂರ್ಣ ಶ್ರದ್ಧಾಂಜಲಿ… ಕರುನಾಡನ್ನು ಅಗಲಿದ..ಕರುನಾಡ ಕಣ್ಮಣಿ..ಮಾನವತೆಯ ಸಾಕಾರ ಮೂರ್ತಿ…ಪುನೀತ್ ರಾಜ್ ಕುಮಾರ್ ಅವರಿಗೆ…ನನ್ನ ಭಾವಪೂರ್ಣ ನುಡಿನಮನಗಳು… ‘ಚಲಿಸಿದ ಮೋಡ’ವೊಂದುಎಲ್ಲರ ಕಂಗಳಲ್ಲಿ ಹನಿನೀರಹರಿಸಿ..ಇರುಳು ಬರುವ ಮುನ್ನವೇಬಾಡಿಹೋಯಿತು ‘ಬೆಟ್ಟದ ಹೂ’ ನಡೆನುಡಿಯಲ್ಲಿ ಸಹಜಸರಳತೆಯ ದೊಡ್ಮನೆ ಹುಡುಗಅನಾಥರ ವೃದ್ಧರ ಆಶ್ರಯದಾತಈ ಕರುನಾಡ ‘ ಅರಸು’ ‘ಆಕಾಶ’…

ಸ್ಪಂದನಗೆ ಸಾಂತ್ವನ ಹೇಳಿದ ಶಾಸಕರು ಹರತಾಳು ಹಾಲಪ್ಪ…

ಸಾಗರ ನ್ಯೂಸ್… ಯಡೇಹಳ್ಳಿ ಗ್ರಾ.ಪಂ ಸರಗುಂದ ಗ್ರಾಮದ ಸ್ಕಂದನ s/o ಬೋಜಪ್ಪ ಎಂಬ ಬಾಲಕನಿಗೆ ಕೆಲ ತಿಂಗಳ ಹಿಂದೆ ಹಾವು ಕಡಿದು ಕಾಲು ಕೊಳೆಯುತ್ತಿರುವ ಸ್ಥಿತಿಯಲ್ಲಿರುವ ವಿಷಯ ತಿಳಿದು, ಶಾಸಕರಾದ ಹಾಲಪ್ಪ ನವರು ಸ್ಕಂದನ್ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ…

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂಟರ್ಯಾಕ್ಟ್ ಕ್ಲಬ್ ಸಹಕಾರಿ-ಜಿ.ವಿಜಯಕುಮಾರ್…

ಶಿವಮೊಗ್ಗ ನ್ಯೂಸ್… ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂರ‍್ಯಾಕ್ಟ್ ಕ್ಲಬ್ ಸಹಕಾರಿ ಎಂದು ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಹೇಳಿದರು. ಶಿವಮೊಗ್ಗ ನಗರದ ಹೊಸಮನೆಯ ಶ್ರೀ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ವಿದ್ಯಾಲಯ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನಾ…

ಬೀದಿ ಬದಿ ವ್ಯಾಪಾರಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ಶಿವಮೊಗ್ಗ ನ್ಯೂಸ… ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ)ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ ರವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. ಸ್ಥಳೀಯ ಶಾಸಕರು, ಶಿವಮೊಗ್ಗ ಕ್ಷೇತ್ರ,…

ಆನ್‌ಲೈನ್‌ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಲು ಸುರಾನ ವಿದ್ಯಾಲಯದಿಂದ ವಿಶೇಷ ತರಬೇತಿ…

ಬೆಂಗಳೂರು ನ್ಯೂಸ್… •ರಾಹುಲ್‌ ಕಪೂರ್‌ ಮೋಟಿವೇಷನಲ್‌ ಸ್ಪೀಕರ್‌ ಅವರಿಂದ ಒಂದು ತಿಂಗಳ ತರಬೇತಿ•ಸುರಾನಾ ವಿದ್ಯಾಲಯ ವ್ಯವಸ್ಥಾಪಕ ಟ್ರಸ್ಟಿ ಅವರಿಂದ ಪ್ರಾಯೋಜಕತ್ವ ಬೆಂಗಳೂರು ಅಕ್ಟೋಬರ್‌ 28: ಸುಮಾರು ಎರಡು ವರ್ಷಗಳಿಂದ ಶಾಲೆಗಳು ಪ್ರಾರಂಭವಾಗದೇ ಆನ್‌ ಲೈನ್‌ ಕ್ಲಾಸ್‌ ಮೂಲಕ ಪಾಠವನ್ನು ಕಲಿತಂತಹ ವಿದ್ಯಾರ್ಥಿಗಳ…

ಕುವೆಂಪು ವಿ ವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಛತಾ ಸಪ್ತಾಹ…

ಶಿವಮೊಗ್ಗ ನ್ಯೂಸ್… ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 4ನೇ ದಿನ ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆ ಮುಂಬಾಗ, ಮೇಘಾನ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದ ವರಗೆ ಪ್ಲಾಸ್ಟಿಕ್…