Month: December 2025

ವಿದಾಯ ಎನ್ನುವ ಮುನ್ನ: ಭಾರತದ 2025ರ ಆತ್ಮಕಥೆ…

ಕಾಲದ ಗಡಿಯಾರವು ಮೌನವಾಗಿ ಮುಂದೆ ಸಾಗುತ್ತಿರುತ್ತದೆ. ಆದರೆ ಕೆಲವೊಮ್ಮೆ ಅದು ನಿಂತಂತೆ ಭಾಸವಾಗುತ್ತದೆ-ಸಮಾಜ, ದೇಶ, ಜನರ ಮನಸ್ಸುಗಳು ಒಂದೇ ಕ್ಷಣದಲ್ಲಿ ಅನೇಕ ಪ್ರಶ್ನೆಗಳ ಎದುರು ನಿಲ್ಲುವಾಗ. 2025 ಅಂತಹದ್ದೇ ಒಂದು ವರ್ಷ. ಅದು ಭಾರತದ ಪಯಣದಲ್ಲಿ ಕೇವಲ ಒಂದು ವರ್ಷವಲ್ಲ; ಒಂದು…

ಕುವೆಂಪು – ಕನ್ನಡ ಕಾವ್ಯದ ಶಕ್ತಿ, ವಿಶ್ವಮಾನವತೆಯ ಬೆಳಕು…

ಕನ್ನಡ ನಾಡಿನ ಹೃದಯದಲ್ಲಿ ಸಾಹಿತ್ಯ ಲೋಕದಲ್ಲಿ ಹೊಳೆಯುವ ನಕ್ಷತ್ರವಾಗಿ ಗುರುತಿಸಿ ಕೊಂಡವರು ರಾಷ್ಟ್ರಕವಿ ಕುವೆಂಪು. ಅವರು ಕೇವಲ ವ್ಯಕ್ತಿ ಮಾತ್ರ ಅಲ್ಲ; ಒಂದು ಶಕ್ತಿ, ಒಂದು ಬೆಳಕು, ಕನ್ನಡದ ಕಾವ್ಯ, ದಾರ್ಶನಿಕತೆ, ವೈಚಾರಿಕತೆ ಮತ್ತು ಮಾನವೀಯತೆಯ ಸಂಕೇತ. ಅವರ ಸಾಹಿತ್ಯ ಮತ್ತು…

ಧನುರ್ಮಾಸ – ಭಕ್ತಿ ಮತ್ತು ಆತ್ಮೋನ್ನತಿಯ ಪಾವನ ಕಾಲ..

ಹಿಂದು ಧಾರ್ಮಿಕ ಪರಂಪರೆಯಲ್ಲಿ ಧನುರ್ಮಾಸವು ಕೇವಲ ಕಾಲಗಣನೆಯ ಒಂದು ವಿಭಾಗವಲ್ಲ; ಅದು ಮಾನವನ ಅಂತರಂಗವನ್ನು ಶುದ್ಧಗೊಳಿಸಿ, ಜೀವನಕ್ಕೆ ದೈವಿಕ ದಿಕ್ಕು ನೀಡುವ ಪವಿತ್ರ ಸಾಧನಾ ಕಾಲವಾಗಿದೆ. ಸೂರ್ಯನು ಧನು ರಾಶಿಯಲ್ಲಿ ಸಂಚರಿಸುವ ಈ ಅವಧಿ ಸಾಮಾನ್ಯವಾಗಿ ಮಾರ್ಗಶಿರ ಮಾಸದ ಮಧ್ಯದಿಂದ ಪೌಷ…

ಕ್ರಿಸ್ಮಸ್: ಹೃದಯಗಳನ್ನು ಬೆಳಗಿಸುವ ಬೆಳಕು…

ಡಿಸೆಂಬರ್ 25. ಕ್ಯಾಲೆಂಡರ್‌ನ ಒಂದು ದಿನ ಮಾತ್ರವಲ್ಲ; ಅದು ಮಾನವ ಹೃದಯಗಳೊಳಗೆ ಪ್ರೀತಿ ಮತ್ತು ಶಾಂತಿಯ ದೀಪವನ್ನು ಹಚ್ಚುವ ವಿಶಿಷ್ಟ ಕ್ಷಣ. ಕ್ರಿಸ್ಮಸ್ ಎಂಬ ಪದವೇ ಸೌಹಾರ್ದತೆ, ಕರುಣೆ ಮತ್ತು ತ್ಯಾಗದ ಪರಿಮಳವನ್ನು ಹರಡುವ ಹಬ್ಬದ ಸಂಕೇತವಾಗಿದೆ. ಯೇಸು ಕ್ರಿಸ್ತನ ಜನ್ಮವನ್ನು…

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಜಿಲ್ಲಾಧಿಕಾರಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷರಾದ ಕಿರಣ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನವೆಂಬರ್ ೧ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿದ್ದರೂ, ಮಹಾರಾಷ್ಟçದ ಸಂಸದ ಧೈರ್ಯಶೀಲ್ ಮಾನೆ ಅವರು, ಕರ್ನಾಟಕದ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್…

ಅರುಣ್ ರಾಜ್ ಶೆಟ್ಟಿಗೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ರಿಂದ ಸನ್ಮಾನ…

ಶಿವಮೊಗ್ಗದಲ್ಲಿ ಕಂದಾಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ವಿವಿಧ ಡ್ಯಾನ್ಸ್ ತಂಡವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೇಕ್ಷಕರಿಗೆ ಮನರಂಜನೆ ಗೊಳಿಸಿದರು. ಕಂದಾಯೊಸ್ತವ ನೃತ್ಯ ಸ್ಪರ್ಧೆಯಲ್ಲಿ ನಮ್ಮ ಶಿವಮೊಗ್ಗದ ಹೆಸರಾಂತ ಅರುಣ್ ರಾಜ್ ಶೆಟ್ಟಿ ಮಾಲಿಕತ್ವದ ನೃತ್ಯ ಶಾಲೆ ಸ್ಟೆಪ್ ಹೋಲ್ಡರ್ಸ್ ನಲ್ಲಿ ತಯಾರಾದ ಪ್ರತಿಭೆಗಳು ಶಿವಮೊಗ್ಗ…

ರಮೇಶ್ ಶೆಟ್ಟಿ ಶಂಕರಘಟ್ಟರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ…

ನಾಡಿನ ಖ್ಯಾತ ಸಾಹಿತಿ, ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ವಿಭಾಗದ ಪ್ರಾಧ್ಯಾಪಕರಾದ ಪ್ರ.ಜಿ. ಪ್ರಶಾಂತ ನಾಯಕ ಇವರಿಗೆ ಡಾ.ಎಂ.ಎಂ.ಕಲಬುರ್ಗಿ-ರಾಷ್ಟ್ರೀಯ ಸಂಶೋಧನಾ ಸಾಹಿತ್ಯ ಪುರಸ್ಕಾರ, ಕ್ರಾಂತಿದೀಪ ಪತ್ರಿಕೆಯ ಸಂಪಾದಕರಾದ ಎನ್.ಮಂಜುನಾಥ್ ಇವರಿಗೆ ಡಿ.ವಿ.ಗುಂಡಪ್ಪ-ರಾಷ್ಟ್ರೀಯ ಮಾಧ್ಯಮ ಪುರಸ್ಕಾರ ಹಾಗೂ ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷರಾದ ಎಂ.ರಮೇಶ್…

ರೋಟರಿ 3182 ಜಿಲ್ಲಾ ಕ್ರೀಡಾಕೂಟ – ಮಲೆನಾಡ ಕ್ರೀಡೋತ್ಸವಕ್ಕೆ ಶಿವಮೊಗ್ಗ ಸೆಂಟ್ರಲ್‌ಗೆ ಗಮನಾರ್ಹ ಯಶಸ್ಸು…

ರೋಟರಿ 3182 ಜಿಲ್ಲಾ ಕ್ರೀಡಾಕೂಟವು ಮಲೆನಾಡ ಕ್ರೀಡೋತ್ಸವದ ಶಿವಮೊಗ್ಗದ ಸಾಗರ ರಸ್ತೆ ಪಿಎಸ್ ಕಾಲೇಜ್ ಕ್ರೀಡಾಂಗಣ ಹಾಗೂ ನೇರು ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲ್ಪಟ್ಟಿತು. ಈ ಕ್ರೀಡಾಕೂಟದಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ 85 ರೋಟರಿ ಕ್ಲಬ್‌ಗಳು ಭಾಗವಹಿಸಿದ್ದವು.…

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿ…

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ನಗರದ ಬಾಪೂಜಿ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಝೋನಲ್ ಲೆಫ್ಟಿನೆಂಟ್ ಕಿರಣ್ ಕುಮಾರ್ ಜಿ ಅವರ ಮಗಳು ಅವಿಕ್ಷ ಅವರಿಗೆ ಕ್ಲಬ್ ಅಧ್ಯಕ್ಷರಾದ…

ನೂತನ ವರ್ಷದ 2026 ಕ್ಯಾಲೆಂಡರ್ ಬಿಡುಗಡೆ…

ಕರವೇ ಜನಮನ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ, ಜನಾರ್ಧನ ಸಾಲಿಯನ್ ನೇತೃತ್ವದಲ್ಲಿ 39ನೇ ಹೊಸ ವರ್ಷದ ಪ್ರಜಾ ಪ್ರಗತಿ ರಾಜ್ಯ ದಿನ ಪತ್ರಿಕೆಯ ಹೊಸ ವರ್ಷದ 2026ರ ಕ್ಯಾಲೆಂಡರ್ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕರವೇ ಜನಮನ…