ಕರವೇ ಜನಮನ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ, ಜನಾರ್ಧನ ಸಾಲಿಯನ್ ನೇತೃತ್ವದಲ್ಲಿ 39ನೇ ಹೊಸ ವರ್ಷದ ಪ್ರಜಾ ಪ್ರಗತಿ ರಾಜ್ಯ ದಿನ ಪತ್ರಿಕೆಯ ಹೊಸ ವರ್ಷದ 2026ರ ಕ್ಯಾಲೆಂಡರ್ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರವೇ ಜನಮನ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಎನ್ , ಮಾಲತೇಶ್, ಕರವೇ ಜನಮನ ಉಪಾಧ್ಯಕ್ಷರಾದ ಯಶವಂತ್, ಖಜಂಚಿಯಾದ ಸಿದ್ದಣ್ಣ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಪ್ರಪುಲ್ಲ ಚಂದ್ರು, ಮಹಿಳಾ ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಡಾ. ವೀಣಾ ಜಿಲ್ಲಾ ಅಧ್ಯಕ್ಷರಾದ ಸುಮ ,ನಗರ ಅಧ್ಯಕ್ಷರು ರಾಮಣ್ಣ , ಪಾರ್ತಿಬನ್, ಪುಷ್ಪ ಒಡೆಯರ್, ಪತ್ರಿಕಾ ಏಜೆಂಟರಾದ ಉಮೇಶ್, ಸತೀಶ್, ಯೋಗೇಶ್, ಮಂಜುನಾಥ್ ಶೆಟ್ಟಿ, ರಾಮಣ್ಣ, ದುರ್ಘೋಜಿ, ಪ್ರಾಣೇಶ್, ಜಗದೀಶ್ ಇನ್ನು ಮುಂತಾದವರು ಭಾಗವಹಿಸಿದ್ದರು.