ಸರಿಗಮಪ ಜೂನಿಯರ್-22 ಸ್ಪರ್ಧಿ ಸೊರಬದ ಕೀರ್ತಿ ಎಸ್.ಗೆ ಮಾಜಿ ಸಚಿವ ಮಧು ಬಂಗಾರಪ್ಪನವರಿಂದ ಅಭಿನಂದನೆ…
ಮಂಜುನಾಥ್ ಶೆಟ್ಟಿ… ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ‘ಸರಿಗಮಪ ಜೂನಿಯರ್-22’ ರಿಯಾಲಿಟಿ ಶೋನಲ್ಲಿ ಸೊರಬ ತಾಲೂಕಿನ ಹರೀಶಿ ಗ್ರಾಮದ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಎಸ್. ಬೆಂಗಳೂರಿನ ತಮ್ಮ ಮನೆಗೆ ಸ್ವಾಗತಿಸಿದ ಮಧು ಬಂಗಾರಪ್ಪನವರು ಸನ್ಮಾನಿಸಿ, ನಿನ್ನ…