ಸಾಗರ ಗ್ರಾಮಂತರ ಪೊಲೀಸರಿಂದ ಚಿನ್ನಾಭರಣ ವಶ…
ದಿನಾಂಕಃ-11-09-2021 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೆಣಸಿನಕುಣಿ ಗ್ರಾಮದ ವಾಸದ ಮನೆಯೊಂದರಲ್ಲಿನ ಗಾಡ್ರೇಜ್ ಬೀರುವಿನಲ್ಲಿದ್ದ ಬೆಳ್ಳಿ, ಬಂಗಾರದ ಆಭರಣ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 242/2021…