ಪೂಜ್ಯ ಗುರುಗಳು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಸಿದ್ಧಾರೂಢ ಆಶ್ರಮ, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ Brotherhood’s ತಂಡದ ಯುವಕರಿಂದ ನಿರಂತರ ಅನ್ನ ದಾಸೋಹ. ಇಂದು 100ಕ್ಕೂ ಹೆಚ್ಚು ಪೋಲಿಸ್ ಅಧಿಕಾರಿಗಳಿಗೆ ಆಹಾರ ವಿತರಿಸಲಾಯಿತು ಮತ್ತು ನಿರ್ಗತಿಗಕರಿಗೆ,ವಲಸೆ ಕಾರ್ಮಿಕರಿಗೂ ಸಹ ಆಹಾರ ವಿತರಿಸಲಾಯಿತು. ನವಯುವಕರ ಈ ಕಾರ್ಯಕ್ಕೆ ಶ್ರೀ ಗುರುಗಳು ಬೆನ್ನೆಲುಬಾಗಿ ನಿಂತಿದ್ದಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153