ಶಿವಮೊಗ್ಗ ನಗರದ ಹೋಟೆಲ್ ಅಶೋಕ್ ಗ್ರಾಂಡ್ ನಲ್ಲಿ ಬ್ಯಾಂಕ್ ಆಫ್ ಬರೋಡ ಎಂಪ್ಲೋಯ್ಸ್ ಸಂಘದಿಂದ 31ರಂದು ಆಲ್ ಇಂಡಿಯಾ ಉಪಾಧ್ಯಕ್ಷರಾದ ಎಚ್ ಮುರಗೇಂದ್ರಪ್ಪ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಆಲ್ ಇಂಡಿಯಾ ಚೇರ್ಮೆನ್ ಕೆ.ಆರ್. ಪೂಂಜ ಕಾರ್ಯಾಧ್ಯಕ್ಷರಾದ ಮನಮೋಹನ್ ಮಲ್ಲಿ ಬ್ಯಾಂಕ್ ಆಫ್ ಬರೋಡ ಉಡುಪಿ ಕ್ಷೇತ್ರ ಕ್ಷತ್ರಿಯ ಕಚೇರಿಯ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ಪ್ರಶಾಂತ್ ಕುಮಾರ್ ಕಡ ಲೆ ಯೂನಿಯನ್ ಬ್ಯಾಂಕಿನ ಎಜಿಎಂ ಮಂಜುನಾಥ್ ಹಾಗೂ ಆಲ್ ಇಂಡಿಯಾ ಆರ್ಗನೈಸಿಂಗ್ ಸೆಕ್ರೆಟರಿ ಲವ ಕುಮಾರ್ ಶೇಷಪ್ಪ ಮಧುಕುಮಾರ್ ಇತರು ಉಪಸ್ಥಿತರಿದ್ದರು.