ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಇರುವಕ್ಕಿ ಕ್ಯಾಂಪಸ್ ನಲ್ಲಿ ಸ್ನಾತಕೊತ್ತರ ಸಂಶೋಧನಾ ಸಮ್ಮೇಳನ-2022″ ಸೆಪ್ಟಂಬರ್ 2 ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಡಾ.ಎಸ್.ರಾಜೇಂದ್ರ ಪ್ರಸಾದ್ ಉಪಕುಲಪತಿಗಳು ಯುಎಎಸ್ ಬೆಂಗಳೂರು ಉದ್ಘಾಟಿಸಲಿದ್ದು, ಡಾ.ಆರ.ಸಿ.ಜಗದೀಶ್ ಉಪಕಲಪತಿಗಳು ಕೆಎಸ್ಎನ್ಎಹೆಚ್ಎಸ್ ಶಿವಮೊಗ್ಗ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಡಿ.ಎಸ್ ಸುರೇಶ್ ತರಿಕರೆ ವಿಧಾನಸಭಾ ಶಾಸಕರು ಹಾಗೂ ಡಾ.ಎಸ್. ಭಾಸ್ಕರ್ ಎಡಿಜಿ(ಎಎಫ್ಫ್ & ಸಿಸಿ), ಐಸಿಎಆರ್ ನವದೆಹಲಿ, ವಿಕೆ.ಅರುಣ್ಕುಮಾರ ಎಮಿನೆಂಟ್ ಎಜುಕೇಷನಿಸ್ಟ್, ಬಿ.ಶಿವರಾಮ್ ಆಗ್ರೋ-ಇಂಡಸ್ಟçಲಿಸ್, ಪ್ರತಿಪರ ರೈತ ದೊಡ್ಡೆಗೌಡ ಸಿ.ಪಾಟೀಲ್, ಪ್ರತಿಪರ ರೈತ ಕೆ.ನಾಗರಾಜ್,ಪ್ರತಿಪರ ರೈತ ವೀರಭದ್ರಪ್ಪ ಪೂಜಾರಿ ಭಾಗಿಯಾಗಲಿದ್ದಾರೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಗಳು ತಿಳಿಸಿದ್ದಾರೆ.