
ವಿಶ್ವ ಮೆಚ್ಚಿದ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 9ರ ವಿಜೇತ ಕಿರೀಟವನ್ನು ಶ್ರೀಯುತ ರೂಪೇಶ್ ಶೆಟ್ಟಿ ರವರು ಗೆದ್ದು ಇತಿಹಾಸ ಬರೆದಿದ್ದಾರೆ.ಇಂದು ನಡೆದ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ರವರು ವಿಜೇತರಾಗಿ ಹೊರಹೊಮ್ಮಿದ್ದಾರೆ.50 ಲಕ್ಷ ನಗದು ಪಡೆದಿದ್ದಾರೆ.ರಾಕೇಶ್ ಅಡಿಗಾ ರವರು ಎರಡನೇ ಸ್ಥಾನ ಪಡೆದು ರನ್ನರ್ ಆಗಿ ದಾಖಲೆ ಬರೆದಿದ್ದಾರೆ.