Sarve culture Academy.
ಮಲೆನಾಡು ಕರ್ನಾಟಕ ಪ್ರಾದೇಶಿಕ ಸಂಸ್ಕೃತಿಕ ಕಲಾವೋತ್ಸವ ರಾಷ್ಟ್ರೀಯ ಚಿಣ್ಣರ ಎರಡನೇ ಹಬ್ಬ ರಾಷ್ಟ್ರೀಯ ನೃತ್ಯ ಕಲೆ ಮೇಳ 66ನೇ ಸಾಂಸ್ಕೃತಿಕ ಪ್ರತಿಭೋತ್ಸವದ ಮಾಹಿತಿ ಸಂಸತ್ ಅನ್ನ 31 ವರ್ಷಗಳ ದಾಖಲೆ ಹೆಜ್ಜೆಗಳನ್ನು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಇಟ್ಟಿದೆ ನಿರಂತರವಾಗಿ ಸಾಮಾಜಿಕಾಗ ಸಾಂಸ್ಕೃತಿಕ ಲೋಕದಲ್ಲಿ ಅಂದೌಲನವನ್ನು ರಾಜ್ಯದಲ್ಲಿ ಮಾಡಿದೆ ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿದೆ ಸಂತೆ ನಿರಂತರವಾದ ಸಾಂಸ್ಕೃತಿಕ ಪಯಣದಲ್ಲಿ 65 ಸಾಂಸ್ಕೃತಿಕ ಸಮ್ಮೇಳನಗಳ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿರುವ ಒಂದು ಲಕ್ಷ ಪ್ರತಿಭೆಗಳನ್ನು ಮತ್ತು ಸಾಧಕರನ್ನು ಗುರುತಿಸಿ ವೇದಿಕೆ ನೀಡಿ ರಾಜಧಾನಿಯಲ್ಲಿ ಗೌರವ ನೀಡಿದೇ ಪ್ರಸ್ತುತ ದಿನಾಂಕ 20 ಹಾಗೂ 21 ಫೆಬ್ರವರಿ 23 ಕರ್ನಾಟಕ ಸಂಘ ಸಭಾಂಗಣ ಬಿಎಚ್ ರಸ್ತೆ ಶಿವಮೊಗ್ಗ ಮಲೆನಾಡ ಕರ್ನಾಟಕ ಪ್ರಾದೇಶಿಕ ಸಂಸ್ಕೃತಿಕ ರಾಷ್ಟ್ರೀಯ ಚಿನ್ನದ ಎರಡನೇ ಹಬ್ಬ ರಾಷ್ಟ್ರೀಯ ನೃತ್ಯ ಕಲಾ ಮೇಳ. 66ನೇ ಸಾಂಸ್ಕೃತಿಕ ಪ್ರತಿಭೋತ್ಸವವನ್ನು ಹಮ್ಮಿಕೊಳ್ಳಲಾಗಿದೆ 20 ಫೆಬ್ರವರಿ 23 ಮೇಲ್ಕಂಡ ಉತ್ಸವ ಇತರ ಕಾರ್ಯಕ್ರಮಗಳ ಉದ್ಘಾಟನೆ ಉದ್ಘಾಟನೆಯಲ್ಲಿ ಬೆಳಗಾವಿ ಬೆಳಗಾವಿ ಜಿಲ್ಲೆ ಹಿರೇಮಠದ ಡಾಕ್ಟರ್ ಕಲ್ಲೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದಾರೆ ಪತ್ರಕರ್ತ ಬಿ ಗಣಪತಿ ಉದ್ಘಾಟ ಸೆಲ್ಲದ್ದು ಮುಖ್ಯ ಅತಿಥಿಗಳಾಗಿ ಉಡುಪಿಯ ಶ್ರೀ ದುರ್ಗಾ ಅಭಿಕ್ಷೇತ್ರದ ಡಾಕ್ಟರ್ ಕಲ್ಲೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದಾರೆ ಪತ್ರಕರ್ತ ಬಿ ಗಣಪತಿಯವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಉಡುಪಿಯ ದುರ್ಗಾ ಆದಿಶಕ್ತಿ ಕ್ಷೇತ್ರದ ರಮನಂದ ಇರಲಿದ್ದಾರೆ ನಂತರ ಕೊಪ್ಪಳ ಜಿಲ್ಲೆಯ ರಂಗ ಕಲಾವಿದ ನಾರಾಯಣ ಪ್ರದರ್ಶನ ಮತ್ತು ಬೆಂಗಳೂರಿನ ಆವ್ಯಾಸ ಛಾಯಾಗ್ರಹ ಸುಹಾಸ್ ಅವರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಬೆಳಗ್ಗೆ 10 ಗಂಟೆಗೆ ರಾಮಚಂದ್ರ ದೇವರ ಜನ ಎಂಎನ್ ಸುರೇಶ ನಿರ್ದೇಶನದಲ್ಲಿ ಸಾಪಲ್ಯ ರಂಗತಂಡ ಬೆಂಗಳೂರು ಕಲಾವಿದರಿಂದ ಕುದುರೆ ಬಂದು ಕುದುರೆ ನಾಟಕ ಪ್ರದರ್ಶನ ನಡೆಯಲಿದೆ ನಂತರ ಕರ್ನಾಟಕ ಆರ್ಯಭಟ ಬಸವರಾಜ್ ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಸಾಹಿತಿ ಅನಂತರಾಜು ಶಿವಮೊಗ್ಗ ಜಿಲ್ಲೆ ಸಾಹಿತ್ಯ ಸತ್ಯನಾರಾಯಣ ಚಿಕ್ಕಮಂಗಳೂರು ಜಿಲ್ಲೆಯ ಲೇಖಕಿ ಡಿ ನಳಿನಿ ಹಾಸನ ಹಾಸನ ಜಿಲ್ಲೆಯ ಪತ್ರಕರ್ತ ಗುರು ಪಂಕಜ ವಿಷಯ ಮಂಡಿಸಲಿದ್ದಾರೆ ಮಧ್ಯಾಹ್ನ 3:00 ನಂತರ ಹೇಳಿದ ಜಿಲ್ಲೆಯ ಕವಿಗಳಿಂದ ಕವಳಿಂದ ಕಣ್ಣಲ್ಲಿ ಮಲೆನಾಡು ಕರ್ನಾಟಕ ಕವನ ವಾಚಸಲಿದ್ದಾರೆ ಈ ಸಂದರ್ಭದಲ್ಲಿ ವಿವಿಧ ನೃತ್ಯ ಕಲಾವಿದರಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರಗಲಿದೆ ಸಂಜೆ 7 ಗಂಟೆಗೆ ಪೂರ್ವ ಚಂದ ತೇಜಸ್ವಿ ರಚನೆ ಮತ್ತು ಚಲನಚಿತ್ರ ನಟ ಎಂ ಎನ್ ಸುರೇಶ ನಿರ್ದೇಶನದಲ್ಲಿ ಸಾಫಲ್ಯ ರಂಗ ತಂಡದಿಂದ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನ ನಡೆಯಲಿದೆ 21.02.2023 ಮಂಗಳವಾರ ಬೆಳಗ್ಗೆ ಒಂಬತ್ತು ಮೂವತರಿಂದ ವಿವಿಧ ಜಿಲ್ಲೆಯ ಕಲಾವಿದರು ನಿತ್ಯಪಟಗಳು ಗಾಯಕರು ಚಿತ್ರಕಲ ಪ್ರದರ್ಶನ ಪ್ರದರ್ಶಕರಿಂದ ವಿವಿಧ ಬಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಳಿದೇ.
21 ಫೆಬ್ರವರಿ ಮಂಗಳವಾರ ಆದರೆ ವಿವಿಧ ಜಿಲ್ಲೆಯ ಕಲಾವಿದರು ನೃತ್ಯಪಟುಗಳು ಗಾಯಕರ ಚಿತ್ರಕಲಾ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಐದು ಕಲಾವಿದ ಗಾಯಕರಿಂದ ಸುಗಮ ಸಂಗೀತ ಕಾರ್ಯಕ್ರಮ ಕೊಪ್ಪಳ ಮತ್ತು 4 ಕಲಾವಿದ ಗಾಯಕರಿಂದ ತತ್ವಪದ ಲಂಬಾಣಿ ಮತ್ತು ಜಾನಪದ ಗೀತೆಗಳು ಜನಪದ ಜೈಕಾರ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಇದೇ ಸಂದರ್ಭದಲ್ಲಿ ರಾಜ್ಯದ ವಿಶೇಷ ಬಹುಮತ ಪ್ರತಿಭೆಗಳಿಂದ ಜ್ಞಾಪಕ ಶಕ್ತಿ ಪುಟಾಣಿಗಳ ಭಾಷಣ ಮಲೆನಾಡು ಪ್ರತಿಭೆಗಳ ಅಕ್ಷ ನೃತ್ಯ ಚಲನಚಿತ್ರ ನೃತ್ಯ ಪ್ರದರ್ಶನ ಹಾಗೂ ಹಿಂದುಸ್ತಾನಿ ಗಾಯನ ಕಾರ್ಯಕ್ರಮಗಳು ಜರಗಲಿದೆ ವಿಶೇಷವಾಗಿ ಕನ್ನಡ ಕೋಗಿಲೆ ಖ್ಯಾತಿ ಅರ್ಜೆಂಟ್ ಇಂದ ಗಾನಸದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಸಂಜಯ್ ದಕ್ಕೆ ಹಾಸನ ಚಿಕ್ಕಮಂಗಳೂರು ಶಿವಮೊಗ್ಗ ಜಿಲ್ಲೆಗಳ ಕುರಿತು ಮಲೆನಾಡು ಪ್ರಾದೇಶಿಕ ಅಸಮತೋಲನ ಕುರಿತು ವಿಚಾರ ಸಂಕೀರ್ಣ ನಡೆಯಿರಿ ವಿಚಾರ ಸಂಕೀರ್ಣದಲ್ಲಿ ಶಿವಮೊಗ್ಗ ನಾಟಕ ಸಂಘದ ಅಧ್ಯಕ್ಷ ಎಂ ಎನ್ ಸುಂದರರಾಜ್ ಅಧ್ಯಕ್ಷತೆ ವಹಿಸಲಿದ್ದು ಹಾಸನ ಜಿಲ್ಲೆ ಕುರಿತು ಉದಯರ ಚಿಕ್ಕಮಂಗಳೂರು ಜಿಲ್ಲೆ ಕುರಿತು ಸ್ವಾತಿ ಮಂಜುನಾಥ ಬೆಳವಾಡಿ ಶಿವಮೊಗ್ಗ ಜಿಲ್ಲೆ ಕುರಿತು ಶಿಕ್ಷಣ ತಜ್ಞ ಪ್ರೊಫೆಸರ್ ಸತ್ಯನಾರಾಯಣ ಸಮಗ್ರ ಮಲೆನಾಡು ಕರ್ನಾಟಕ ಕುರಿತು ಉಪನ್ಯಾಸಕ್ಕೆ ಶುಭ ಮರದಂತೆ ವಿಷಯ ಮಂಡಿಸಲಿದ್ದಾರೆ ಮಲೆನಾಡು ಕರ್ನಾಟಕದ ಪರಿಕಲ್ಪನೆ ಮತ್ತು ಆಸೆ ನುಡಿಯನ್ನು ಪತ್ರಕರ್ತ ರಮೇಶ ಸುರವೇ ಜವಾಬ್ದಾರಿಯನ್ನು ಹೊತ್ತಿದ್ದಾರೆ ಅತಿಥಿಗಳಾಗಿ ದಾವಣಗೆರೆ ಜಿಲ್ಲೆ ವಿರಕ್ತಮಠ ಶ್ರೀ ಗುರುಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಹಿರೇಮಠದ ಡಾಕ್ಟರ್ ಕಲ್ಲೇಶ್ವರ ಮಹಾಸ್ವಾಮಿಗಳ ಆಶೀರ್ವಚನ ನೀಡಲಿದ್ದಾರೆ ಮಾಜಿ ಸಚಿವ ಶ್ರೀ ಕಿಮ್ಮನ ರತ್ನಾಕರ ವಿಚಾರ ಸಂಕೀರ್ಣದ ಉದ್ಘಾಟನೆ ಮಾಡಲಿದ್ದ ಯಾದಗಿರಿ ಜಿಲ್ಲೆಯ ಸಾಹಿತಿ ಸೀತಾರಾಮ ಅಂಕಲ್ ಅಧ್ಯಕ್ಷತೆ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾಕ್ಟರ್ ನಲ್ಲ ಚಲನಚಿತ್ರ ಕಲಾವಿದ ಗಣೇಶರು ಎಂಎನ್ ಸುರೇಶ್ ಶ್ರೀಮತಿ ಮೀನ ಶಿವಮೊಗ್ಗ ಪ್ರಗತಿಪರ ಉದ್ಯಮಿ ಪ್ರಕಾಶ್ ಜಿ ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತ ಇರುತ್ತಾರೆ ಬೆಳಗಾವಿ ಶಾಂತಲ್ಲ ಬೀದರ್ ಸವಿತಾ ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಂದನೆಗಳೊಂದಿಗೆ. ರಮೇಶ್

ವರದಿ: ಸುರೇಶ್ ಬಿ ಎಸ್