ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘ ಸಭೆಯಲ್ಲಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಚಂದ್ರು ಗೆಡ್ಡೆ ರವರನ್ನು ಹಾಗೂ ಶಿವಮೊಗ್ಗ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಕಾಶಿಪುರ, ಸಹ ಕಾರ್ಯದರ್ಶಿಯಾಗಿ ಕೆ ಎಲ್ ಪವನ್ ಜಿಲ್ಲಾ ನಿರ್ದೇಶಕರುಗಳಾಗಿ ಎಂ ರಾಕೇಶ್ ಕುಮಾರ್ , ಟಿ ಗುರುಪ್ರಸಾದ್ , ರಾಹುಲ್ ಸಿಗೆಹಟ್ಟಿ ಆಯ್ಕೆಯಾಗಿದ್ದಾರೆ.