ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರರಾದ ಸುನೀತಾ ಅಣ್ಣಪ್ಪನವರ ಮುಂದಾಳತ್ವದಲ್ಲಿ ಬಸವಣ್ಣ ಪುತ್ಥಳಿಯನ್ನು ನಿಲ್ಲಿಸುವಂತಹ ಕಲ್ಲುನು ವಿಶೇಷವಾಗಿ ತಯಾರಿಸುವ ದೃಷ್ಟಿಯಿಂದ ಶಿವಮೊಗ್ಗದಿಂದ ಸ್ವಲ್ಪ ದೂರದಲ್ಲಿರುವ ಸೂತಕೋಟೆ ಗ್ರಾಮದಲ್ಲಿ ಕೆತ್ತನೆಗೆ ನೀಡಲಾಗಿದೆ ಈ ಸ್ಥಳಕ್ಕೆ ಉಪ ಮಹಾಪೌರರಾದ ಆದ ಶಂಕರ್ ಗನ್ನಿಯವರು ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪ ಅವರು.. ಜ್ಞಾನೇಶ್ವರ್ ಅವರು.. ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಅವರು…ಶಿವಕುಮಾರ್ ಅವರು ಆಗಮಿಸಿ ಸ್ಥಳ ವೀಕ್ಷಣೆಯನ್ನು ಮಾಡಿ ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153
CCTV SALES & SERVICE