ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಅಭ್ಯರ್ಥಿಯ ಪಟ್ಟಿ ಬಿಡುಗಡೆಯಾಗಿದೆ.
ಶಿವಮೊಗ್ಗದಿಂದ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ರವರ ಹೆಸರು ಘೋಷಣೆಯಾಗಿದೆ.
ರಾಜ್ಯದ ಉಳಿದ ಕೆಲವು ಕ್ಷೇತ್ರಕ್ಕೂ ಸಹ ಅಭ್ಯರ್ಥಿ ಪ್ರಕಟವಾಗಿದೆ
ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಬೆಂಗಳೂರು ಗ್ರಾಮಾಂತರ –ಡಿ.ಕೆ ಸುರೇಶ್
ಉಡುಪಿ-ಚಿಕ್ಕಮಗಳೂರು –ಜಯಪ್ರಕಾಶ್ ಹೆಗಡೆ
ಚಿತ್ರದುರ್ಗ ಬಿಎನ್ ಚಂದ್ರಪ್ಪ
ವಿಜಯಪುರ- ರಾಜು ಅಲಗೂರು
ಮಂಡ್ಯ- ಸ್ಟಾರ್ ಚಂದ್ರು
ತುಮಕೂರು ಮುದ್ದಹನುಮೇಗೌಡ
ಹಾಸನ ಶ್ರೇಯಸ್ ಪಾಟೀಲ್.