ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆ ಇದೇ ತಿಂಗಳ ಜೂನ್ 28ರಂದು ನಡೆಯುತ್ತದೆ. ನಾಮಪತ್ರ ಸಲ್ಲಿಸಲು 20ರಂದು ಕೊನೆಯ ದಿನವಾಗಿರುತ್ತದೆ.
ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ನ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಎಂ ಶ್ರೀಕಾಂತ್ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗರಾಜ್ ಪಾಲಾಕ್ಷಿ ಮಹೇಶ್ ವಿನಯ್ ಉಪಸ್ಥಿರಿದ್ದರು.