19 ನೇ ಯೂತ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸ್ಪರ್ಧೆ ಜೂ.15 ರಿಂದ 17 ರವರೆಗೆ ಛತ್ತಿಸ್‍ಗಡದ ಬಿಲಾಸ್‍ಪುರದಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಕ್ರೀಡಾಪಟುಗಳಾದ ಗೌರಾಂಗಿ ಗೌಡ – ಹೆಪ್ಪಾತ್‍ಲೈನ್, ಗೌತಮಿ ಗೌಡ –ಎತ್ತರ ಜಿಗಿತ, ರೋಹಿತ್ ಕುಮಾರ್-ಎತ್ತರ ಜಿಗಿತ, ತೇಜಸ್ -1000 ಮೀ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.