ಶಿವಮೊಗ್ಗ ನಗರದ ತಿಲಕ್ ನಗರ ಮುಖ್ಯ ರಸ್ತೆಯಲ್ಲಿ ಅರುಣ್ ಶೆಟ್ಟಿ ರವರ medlab ನೂತನ ಲ್ಯಾಬೋರೇಟರಿ ಉದ್ಘಾಟನೆಯಾಗಿದೆ.ಹಿಂದಿನ ದತ್ತ ನರ್ಸಿಂಗ್ ಇದ್ದಿದ್ದ ಕಟ್ಟಡದಲ್ಲಿ ಈಗ medlab ನೂತನವಾಗಿ ಆರಂಭವಾಗಿದೆ.
ಅತಿಥಿಯಾಗಿ ಭಾಗವಹಿಸಿ ಡಾ.ಸತೀಶ್ ಕುಮಾರ್ ಶೆಟ್ಟಿ ಅವರ ಮಾತನಾಡಿ ನೂತನವಾಗಿ ಆರಂಭವಾದ medlab ಲ್ಯಾಬೋರೇಟರಿ ಶಿವಮೊಗ್ಗ ಜನತೆಗೆ ಕಡಿಮೆ ದರದಲ್ಲಿ ಉತ್ತಮ ಸೇವೆಯನ್ನು ಕೊಡಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಮಾಲೀಕರದ ಅರುಣ್ ಶೆಟ್ಟಿ ದಿವಾಕರ್ ಶೆಟ್ಟಿ ರಾಘವೇಂದ್ರ ಶೆಟ್ಟಿ ಉದಯ್ ಶೆಟ್ಟಿ ಮಂಜುನಾಥ್ ಶೆಟ್ಟಿ ಉಪಸ್ಥರಿದ್ದರು.