ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಜಿ ಆರ್ ರಾಘವೇಂದ್ರ ಸ್ವಾಮಿ ಗೆಲುವಿನ ಪತಾಕೆಯನ್ನು ಹಾರಿಸಿದ್ದಾರೆ. ಎದುರಾಳಿ ಪ್ರತಿ ಸ್ಪರ್ಧೆ ಕೆಎಂ ಜಯರಾಮ್ ವಿರುದ್ಧ 388 ಮತಗಳಿಂದ ವಿಜಯಗಳಿಸಿದ್ದಾರೆ.
ನೂತನ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿಗಳು…
ಶ್ರೀನಿವಾಸ್ ಎಸ್ಎ 428
ಕೆ ಎಸ್ ದೇವರಾಜ್ 204
ಜಿ ಎಸ್ ಶಿವಪ್ಪ 96
ನೂತನ ಖಜಾಂಚಿ…
ಮಾಲತೇಶ್ 366
ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳು…
ನಿರಂಜನ್ ಮೋಹಿತ್ ಹೆಚ್ 421
ಹೆಚ್ ಎಂ ಜನಾರ್ಧನ್ 417
ಅತ್ತಾವುಲ್ಲ ಖಾನ್ 376
ಕಿಲಕ ಕುಮಾರಿ ಎಂ ಶೆಟ್ಟಿ 371
ನಂದಿನಿ ದೇವಿ ಎನ್ ಆರ್ 349
ಜಗದೀಶ್ ಎಂ 249 ರವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.