ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರ ಹುಟ್ಟುಹಬ್ಬ ಆಚರಣೆ – ಜಿಲ್ಲಾ ಯುವ ಕಾಂಗ್ರೆಸ್ ರಕ್ತದಾನ
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು ಯುವಕರ ಆಶಾಕಿರಣ, ಅಹಿಂದ ನಾಯಕ ಬೈರತಿ ಸುರೇಶ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ “ರಕ್ತದಾನ ಶಿಬಿರ”ವನ್ನು ನಗರದ ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಹಮ್ಮಿಕೊಳ್ಳಲಾಗಿತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರಿಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ಗ್ಯಾರೆಂಟಿ ಪ್ರಾಧಿಕಾರ ಅನುಷ್ಠಾನದ ಸದಸ್ಯರುಗಳಾದ ಎಮ್ ರಾಹುಲ್, ಎಸ್ ಕುಮರೇಶ್, ಬಸವರಾಜ್ ಯುವ ಕಾಂಗ್ರೆಸ್ ನ ರಾಜ್ಯ ಪದಾಧಿಕಾರಿಗಳಾದ ಆರ್ ಕಿರಣ್, ಟಿ ವಿ ರಂಜಿತ್ ಜಿಲ್ಲಾ ಯುವ ಕಾಂಗ್ರೆಸ್ನ ಪದಾಧಿಕಾರಿಗಳಾದ ನದೀಮ್, ಎಂ ರಾಕೇಶ್, ಪವನ್, ಗುರುಪ್ರಸಾದ್, ಎನ್ಹೊಶ್, ಆರ್‌ಎಂ ಓಂ,ಭರತ್, ಕಾರ್ತಿಕ್, ಭವಿತ್, ವಿಠಲ್, ವಸಂತ ಬೊಮ್ಮನಕಟ್ಟೆ, ರಾಜೇಶ್ ಮಂದಾರ, ಮಾಲ್ತೇಶ್ ಬೊಮ್ಮನಕಟ್ಟೆ, ಮಾಲ್ತೇಶ್ ದೊಡ್ಡಪ್ಪ ಆಕಾಶ್ ,ಹಾಗೂ ಯುವ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.