ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ದಿನಾಂಕ 7/8/2021 ರಂದು ಕರೆಯಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವೀಣಾ ನಾಗರಾಜ್ ರವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ ರವರು, ಗ್ರಾಮಾಂತರ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಶ್ರೀಯುತ ರತ್ನಾಕರ ಶೆಣೈ , ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿ , ಗ್ರಾಮಾಂತರ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರು ಹಾಗೂ ಮಾಮ್ಕೋಸ್ ನಿರ್ದೇಶಕರಾದ ಶ್ರೀಯುತ ಜಿ.ವಿರುಪಾಕ್ಷಪ್ಪ , ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಂ.ಗಿರೀಶ್,ಗೋಪಾಲ್, ತಾಲ್ಲೂಕು ಮಹಿಳಾ ಮೋರ್ಚಾಪ್ರಭಾರಿ ಭಾಗ್ಯ ಜಗದೀಶ್, ನಿಕಟ ಪೂರ್ವ ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಮ್ಯ ಭೋಜಾನಾಯ್ಕ, ಹಿರಿಯ ಕಾರ್ಯಕರ್ತರಾದ ಹರಮಘಟ್ಟದ ವಸಂತಮ್ಮ, ಎಪಿಎಂಸಿ ನಿರ್ದೇಶಕರಾದ ಲತಾ ನಿರಂಜನ್, ಬಗರ್ ಹುಕುಂ ಸದಸ್ಯೆಯಾದ ಧನಲಕ್ಷ್ಮಿ, ಶಿವಮೊಗ್ಗ ತಾಲ್ಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವನಜಾಕ್ಷಿ ಸುರೇಶ್, ಗೀತಾ ವೇದಮೂರ್ತಿ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153