ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, Area Domination ಭಾಗವಾಗಿ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಟೆಂಪೋ ಸ್ಟಾಂಡ್, ಸಿ ಎಲ್ ಆರ್ ವೃತ್ತ, ಲಷ್ಕರ್ ಮೊಹಲ್ಲಾ, ಕೋಟೆ ರಸ್ತೆ, ಅಶೋಕ ರಸ್ತೆ ಗೋಪಾಳ, ಪದ್ಮ ಟಾಕೀಸ್ ಏರಿಯಾ, ವಿನಾಯಕ ವೃತ್ತ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಎ ಎ ಕಾಲೋನಿ, ಬೊಮ್ಮನಕಟ್ಟೆ, ನಾಗೇಂದ್ರ ಕಾಲೋನಿ, ಪುರ್ಲೆ, ಅಶೋಕ ವೃತ್ತ, ಎಸ್ ಎನ್ ವೃತ್ತ, ಹರ್ಷ ಕ್ರಾಸ್, ಶಂಕರ್ ಮಠ, ಉಷಾ ವೃತ್ತ, ವಿದ್ಯಾನಗರ, ಚೋರ್ಡಿ, ಆಯನೂರು, ಚಾಮುಂಡೀಪುರ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಲೋಯರ್ ಹುತ್ತ, ಫಿಲ್ಟರ್ ಶೆಡ್, ಖಾಜಿ ಮೊಹಲ್ಲಾ, ಹೊಳೆಹೊನ್ನೂರು ರಸ್ತೆ, ಶಿವಾಜಿ ವೃತ್ತ, ಉಜನೀಪುರ, ಗೌಡ್ರಳ್ಳಿ, ಮಹಾವೀರ ವೃತ್ತ, ಎನ್ ಟಿ ವೃತ್ತ, ಸಾಗರ ಉಪ ವಿಭಾಗ ವ್ಯಾಪ್ತಿಯ ಎಸ್ ಎನ್ ನಗರ, ತಾಳಗುಪ್ಪ, ಯಡೆಹಳ್ಳಿ, ಭಟ್ಕಳ ವೃತ್ತ, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಮಾಸೂರು, ಅಂಬರಗೋಪ್ಪಾ, ಕೊಟ್ಟ, ಶಿರಾಳಕೊಪ್ಪ ಮಹದೇವ್ ಬಡಾವಣೆ, ಆನವಟ್ಟಿ ತಿಮ್ಮಾಪುರ, ಸೊರಬದ ಶಿರಾಳಕೊಪ್ಪ ರಸ್ತೆ ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬೇಳೂರು, ಬೆಜುವಳ್ಳಿ, ಬಿದರಗೋಡು, ಗೇರುಪುರ, ರಿಪ್ಪನ್ ಪೇಟೆ ಸಿದ್ದಪ್ಪನ ಗುಡಿ ಮತ್ತು ನಗರದ ದರ್ಗ ರಸ್ತೆಯಲ್ಲಿ ನಾಖಾ ಬಂದಿಯನ್ನು ಹಾಕಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ವಾಹನ ತಪಾಸಣೆ ಮಾಡಿ ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 249 ಲಘು ಪ್ರಕರಣಗಳನ್ನು, IMV ಕಾಯ್ದೆಯಡಿ 200 ಪ್ರಕರಣಗಳನ್ನು ಮತ್ತು 4 ಡಿ. ಡಿ ಪ್ರಕರಣಗಳನ್ನು ದಾಖಲಿಸಿರುತಾರೆ.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *