ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಮತ್ತು ಭಂಡಾರಿ ಬಿಲ್ಡರ್ಸ್ ಇದರ ಮಾಲೀಕರದ ಶ್ರೀ ಲಕ್ಷ್ಮೀಶ್ ಭಂಡಾರಿ ಇವರ ಪಾಲುದಾರಿಕೆಯಲ್ಲಿ ನಿರ್ಮಿಸಲಾದ “ಪಟ್ಲ ಗಾರ್ಡನ್” ಭವ್ಯ ಕಟ್ಟಡವನ್ನು ಮಹಾ ದಾನಿ ಶ್ರೀ ಸದಾಶಿವ ಕೆ.ಶೆಟ್ಟಿ ಕನ್ಯಾನ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ ದಂಪತಿಗಳು, ಲಕ್ಷ್ಮೀಶ್ ಭಂಡಾರಿ ದಂಪತಿಗಳು ಮತ್ತು ಇತರರು ಉಪಸ್ಥಿತರಿದ್ದರು.