ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಶಿವಮೊಗ್ಗ ಎ ಉಪ ವಿಭಾಗದಲ್ಲಿ ಕಸ್ತೂರ್ ಬಾ ರಸ್ತೆ, ಎಂ ಕೆ ಕೆ ರಸ್ತೆ, ಬರ್ಮಪ್ಪ ನಗರ, ಓಟಿ ರಸ್ತೆ, ಅಣ್ಣಾ ನಗರ, ಮಂಜುನಾಥ ಬಡಾವಣೆ, ಅಶೋಕ ರಸ್ತೆ, ಕೋಟೆ ರಸ್ತೆ, ಹಳೆ ಬಾರ್ ಲೈನ್ ರಸ್ತೆ, ಪೆನ್ಷನ್ ಮೊಹಲ್ಲಾ, ಕಾಮತ್ ಪೆಟ್ರೋಲ್ ಬಂಕ್ ಹತ್ತಿರ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ ರಾಜೇಂದ್ರ ನಗರ, ರವೀಂದ್ರ ನಗರ, ಬಸವನಗುಡಿ, ಜೈಲ್ ರಸ್ತೆ, ಸೋಮಿನಕೊಪ್ಪ, ಬೊಮ್ಮನ ಕಟ್ಟೆ, ಪುರ್ಲೆ, ಆಯನೂರು, ಭದ್ರಾವತಿ ಉಪ ವಿಭಾಗದಲ್ಲಿ ನ್ಯೂ ಟೌನ್, ಖಾಜಿಮೊಹಲ್ಲಾ, ಹನುಮಂತನಗರ, ಸತ್ಯ ಸಾಯಿ ನಗರ ಬಾರಂದೂರು, ಶಂಕರಘಟ್ಟ, ಶಿಕಾರಿಪುರ ಉಪ ವಿಭಾಗದಲ್ಲಿ ಆನವಟ್ಟಿ ನೆಹರೂ ನಗರ ವೃತ್ತ, ಸಾಗರ ಉಪ ವಿಭಾಗದ ಸಾಗರ ಟೌನ್ ಹೊಸನಗರ ರಸ್ತೆ, ಜನ್ನೆ ಹಕ್ಲುವಿನಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು Area Domination ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 123 ಲಘು ಪ್ರಕರಣಗಳನ್ನು ಮತ್ತು COTPA ಕಾಯ್ದೆಯಡಿ 18 ಪ್ರಕರಣಗಳನ್ನು ಹಾಗೂ IMV ಕಾಯ್ದೆಯಡಿ 56 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

Leave a Reply

Your email address will not be published. Required fields are marked *