ಇಂದು ಸಂಜೆ ಬೆಂಗಳೂರಿಂದ ಹೊರಟು ಶಿವಮೊಗ್ಗಕ್ಕೆ ಬರುತ್ತಿದ್ದ ಜನ ಶತಾಬ್ದಿ ರೈಲಿನ ಮೇಲೆ ಬೀರೂರಿನ ಸಮೀಪ ಕಲ್ಲು ಎಸೆತ ವರದಿಯಾಗಿದ್ದು. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಫಸ್ಟ್ ಏಡ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೀರೂರಿನ ಹತ್ತಿರ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದು ಆ ಜಾಗ ಸಮೇಪಿಸಿದಾಗ ಕಿಡಿಗೇಡಿಗಳು ಕಲ್ಲುಗಳನ್ನು ಎಸೆದಿದ್ದು. ರೈಲಿನ ಗಾಜುಗಳು ಒಡೆದಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ.
ರೈಲ್ವೆ ಪೊಲೀಸರು ಏನು ಕ್ರಮಗೊಳ್ಳುತ್ತಾರೆ ಕಾದು ನೋಡಬೇಕಿದೆ.
ವರದಿ ಟೀಮ್ ಪ್ರಜಾಶಕ್ತಿ