ಕರೋನಾ ಮೂರನೇ ಅಲೆ ಹಿನ್ನಲೆ ವಾಸವಿ ಶಾಲಾ ಮಕ್ಕಳಿಂದ ಬೀದಿ ನಾಟಕ ಎಂಬ ಮಹಾಮಾರಿ ರೋಗ ಪ್ರಾಣವನ್ನೇ ತೆಗೆಯುತ್ತದೆ ಎಚ್ಚರವಹಿಸಿ ನಿಮ್ಮ ಕುಟುಂಬದ ನಿರ್ವಹಣೆ ಜವಾಬ್ದಾರಿ ನಿಮ್ಮ ಮೇಲಿದೆ ಅಸಡ್ಡೆ ಮಾಡಬೇಡಿ ಮಾಸ್ಕ್ ಹಾಕಿ ಅಂತರ ಕಾಯ್ದುಕೊಳ್ಳಿ ಹೀಗೆ ಹೇಳುತ್ತಿರುವುದು ಬೇರಾರೂ ಅಲ್ಲ ವಾಸವಿ ಶಾಲಾ ಮಕ್ಕಳ ನಗರದ ಗೋಪಿ ವೃತ್ತದಲ್ಲಿ ನಡೆದ ಬೀದಿ ನಾಟಕದಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಕರೋನಾ ಎಂಬ ಮಹಾಮಾರಿ ರೋಗವು ಹರಡದಂತೆ ನೋಡಿಕೊಳ್ಳುವ ಎಚ್ಚರಿಕೆ ವಹಿಸುವ ವಿಶೇಷ ಕಾರ್ಯಕ್ರಮವನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸಲಾಯಿತು. ಶಾಲಾ ಮಕ್ಕಳಿಗೆ ಇಂತಹ 1ನಾಟಕ ಮಾಡಲು ಪ್ರೋತ್ಸಾಹಿಸಿದ ಶಿಕ್ಷಕರು ನಿಜಕ್ಕೂ ಮಕ್ಕಳು ಸೇರಿದಂತೆ ಪೋಷಕರಿಗೂ ಸಂತಸ ತಂದಿದೆ ಕರೋನಾ ಎಂಬ ಮಹಾಮಾರಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153