ಸ್ವಾಮಿಯೇ ಶರಣಂ ಅಯ್ಯಪ್ಪ…
ಶಿವಮೊಗ್ಗ ನಗರದ ರಾಮಣ್ಣ ಶೆಟ್ಟಿ ಪಾರ್ಕ್ ಹತ್ತಿರ ಇರುವ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ಕಂಚಿನ ೧೮ ಮೆಟ್ಟಿಲಿನ ಪಡಿ ನಿರ್ಮಾಣದ ಮೊದಲ ಮೆಟ್ಟಿಲಿನ ಪೂಜೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಕುಟುಂಬ ಸಮೇತ ಭಾಗವಹಿಸಿದ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ , ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿಯ ಅಪ್ಪು ಕುಟ್ಟಿ ಸ್ವಾಮಿ,ಮಣಿನಾಟ್ಟರ್ ಸ್ವಾಮಿ, ಕೃಷ್ಣಶೆಟ್ಟಿ ಸ್ವಾಮಿ ಹಾಗೂ ರಾಷ್ರೀಯ ಅನ್ನದಾನ ಸಮಿತಿ ಸದ್ಯಸರಾದ ಕೆ.ಈ.ಕಾಂತೇಶ್ ,ಎನ್.ಡಿ.ಸತೀಶ್, ವಿಜಯ್ ಶೆಟ್ಟಿ ,ಶಂಕರ್,ಮಹೇಶ್,ಶಿವಕುಮಾರ್, ಸುರೇಶ್ ಶೆಟ್ಟಿ ,ಸದಾನಂದ,ರಾಘವೇಂದ್ರ ಮುಂತಾದವರು ಉಪಸ್ಥಿತರಿದರು.