HOTEL UDUPI VAIBHAV GRAND OPENING…

ಶಿವಮೊಗ್ಗ ನಗರದ ತಿಲಕ್ ನಗರ ಮುಖ್ಯ ರಸ್ತೆಯಲ್ಲಿ ಪತಂಜಲಿ ಹತ್ತಿರ ನೂತನ ಹೋಟೆಲ್ ಉಡುಪಿ ವೈಭವ್  ಶುಭಾರಂಭಗೊಂಡಿದೆ.

ಮುಖ್ಯ ಅತಿಥಿಗಳಾಗಿ ಡಾ. ಬಸವ ಮರಳಸಿದ್ದ ಸ್ವಾಮೀಜಿ ವಿಧಾನ ಪರಿಷತ್ ಸದಸ್ಯರ ಡಾ ಧನಂಜಯ್ ಸರ್ಜಿ ಮತ್ತು ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ರವರು ಉದ್ಘಾಟಿಸಿ ನೂತನ ಉದ್ಯಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳು ಮಾತನಾಡಿ ಸುಮಾರು ವರ್ಷಗಳಿಂದ ಕರಾವಳಿ ಮೂಲದ ಬಂಟ ಸಮಾಜದವರು ಮತ್ತು ಇತರ ಸಮಾಜದವರು ದೇಶದ ಎಲ್ಲ ಭಾಗಗಳಲ್ಲೂ ಹೋಟೆಲ್ ಉದ್ಯಮ ನಡೆಸುತ್ತಾ ಬಂದಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಹೋಟೆಲ್ ರಂಗದಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಮತ್ತು ದಕ್ಷಿಣ ಭಾರತೀಯ ಎಲ್ಲಾ ರೀತಿಯ ತಿಂಡಿ ಮತ್ತು ಉಪಹಾರಗಳು ಲಭ್ಯವಿದೆ. ನಗರದ ಪ್ರೀತಿಯ ಗ್ರಾಹಕರು ಒಮ್ಮೆ ಭೇಟಿ ಕೊಡಿ.

Leave a Reply

Your email address will not be published. Required fields are marked *