ಶರಾವತಿ ಮಹಿಳಾ ಮಂಡಳಿ 25ನೇ ಅಧ್ಯಕ್ಷರಾಗಿ ಶಶಿಕಲಾ ಶೆಟ್ಟಿ ನೇಮಕ…
ಶಿವಮೊಗ್ಗ ನಗರದ ಪ್ರತಿಷ್ಠಿತ ಶರಾವತಿ ಮಹಿಳಾ ಮಂಡಳಿಯು 25ನೇ ವರ್ಷ ತುಂಬಿದೆ. ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗೌರವಾಧ್ಯಕ್ಷರಾದ ಪುಷ್ಪ ಶೆಟ್ಟಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶುಭ ಸಂದರ್ಭದಲ್ಲಿ 25 ನೇ ಅಧ್ಯಕ್ಷರಾಗಿ ಶಶಿಕಲಾ ಶೆಟ್ಟಿ ks, ಕಾರ್ಯದರ್ಶಿಯಾಗಿ ಶೋಭಾ ಯೋಗೆಂದ್ರ ಖಜಾಂಜಿಯಾಗಿ ನೈನಾ ರಾಜೇಶ್, ಉಪಾಧ್ಯಕ್ಷರಾಗಿ ವಿದ್ಯಾವೀರಣ್ಣ ,ಮತ್ತು ನಿರ್ಮಲಮಹದೇವ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ
ಸುಷ್ಮನಿರಂಜನ್, ಗೀತಾರಾಜಶೇಖರ್, ಗೀತಾಶೆಟ್ಟಿ, ಜ್ಯೋತಿಪ್ರಕಾಶ್, , ಅನಿತಾರವಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಬಂಟರ ಸಮಾಜದ ಮಹಿಳಾ ಸದಸ್ಯರಾದ ಶಶಿಕಲಾ ಶೆಟ್ಟಿ ರವರಿಗೆ ಸಂಘದ ಪರವಾಗಿ ಅಭಿನಂದನೆ ತಿಳಿಸಿದರು.