
ತುಂಗಾನಗರ ಪೊಲೀಸ್ ಠಾಣೆ PI ಗುರುರಾಜ್ ನೇತೃತ್ವದಲ್ಲಿ ಮನೆ ಮನೆಗೆ ಪೊಲೀಸ್ ಸಕ್ರಿಯ ಪೊಲೀಸ್ ಸೇವೆಯನ್ನು ನಗರದ ವಿವೇಕಾನಂದ ಬಡಾವಣೆಯಲ್ಲಿ ಬಡಾವಣೆ ನಿವಾಸಿಗಳ ಸಮಸ್ಯೆ ಆಲಿಸುವ ಮೂಲಕ ಚಾಲನೆ ನೀಡಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ 18 ರಿಂದ ಸಮುದಾಯ ಪೊಲೀಸ್ ವ್ಯವಸ್ಥೆ ಬಳಪಡಿಸುವ ಹಿತದೃಷ್ಟಿ ಯಿಂದ “ಮನೆ ಮನೆಗೆ ಪೊಲೀಸ್” ಎಂಬ ಪರಿಕಲ್ಪನೆ ಅನುಷ್ಠಾನ ಗೊಳಿಸಲಾಗುತ್ತಿದೆ.

ವಿವೇಕಾನಂದ ಬಡಾವಣೆ ತುಂಗಾನಗರ ಪೊಲೀಸ್ ಠಾಣೆ ಬೀಟ್ ಸಿಬ್ಬಂದಿಯವರಾದ
1.ಚೈತ್ರಾ ಆರ್ 2. ಶ್ರೀ ಸಂತೋಷ ರವರು ಮನೆ ಮನೆಗೆ ಭೇಟಿ ನೀಡಿ ನಿಮ್ಮ ಅಹವಾಲು/ ಸಮಸ್ಯೆ/ ಸಲಹೆ ಗಳನ್ನು ಅಲಿಸಲಿದ್ದು ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸಬೇಕಾಗಿ ಮೂಲಕ ಕೋರಿದರು.