ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಬಿ ಎಚ್ ರಸ್ತೆಯ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಧ್ವಜ ರೋಣವನ್ನು ನೆರವೇರಿಸಿದರು.

ನಂತರ ಸ್ಥಳೀಯ ಮಲ್ಲೇಶ್ವರ ನಗರ ನಿವಾಸಿಗಳ ಸಂಘ ಹಾಗೂ ಪರೋಪಕರಮ್ ತಂಡ ಸಹಭಾಗಿತ್ವದಲ್ಲಿ ಧ್ವಜಾರೋಹಣ ನೆರವೇರಿಸಿ ನಗರದ ಜೈಲ್ ರಸ್ತೆಯಲ್ಲಿರುವ ಹೊಯ್ಸಳ ಪತ್ತಿನ ಸಹಕಾರ ಸಂಘ ಸ್ವತಂತ್ರೋತ್ಸವದ ಧ್ವಜೋಹಣವನ್ನು ನೆರವೇರಿಸಿದರು.

ಸಮಸ್ತ ನಾಡಿನ ಜನತೆಗೆ 79ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸಿದರು.ಈ ಸಂದರ್ಭದಲ್ಲಿ ಪರೋಮಕರಂ ತಂಡದ ಪ್ರಮುಖರಾದ ಶ್ರೀಧರ್ ಪ್ರಕಾಶ್ ಮೋಹನ್ ಹೊಯ್ಸಳ ಸೊಸೈಟಿ ಅಧ್ಯಕ್ಷರಾದ ಎಮ್ ಶಂಕರ್ ಕೇಶವಮೂರ್ತಿ ಮಂಜುನಾಥ್ ಇನ್ನು ಹಲವಾರು ಜನರ ಸಹಕಾರ ನೀಡಿದರು.