79 ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ನಗರದ ಗಾಂಧಿ ಬಜಾರ್ ನ ದೊಡ್ಡಪೇಟೆ ಶಾಲೆಯಲ್ಲಿ ಎಂ.ಶ್ರೀ ಕಾಂತ್ ರವರು ಧ್ವಜಾರೋಹಣೆ ಮಾಡಿದರು.
ನಂತರ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ನೀಡುವ ಮುಖಾಂತರ ಸ್ವಾತಂತ್ರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಸುನಿಲ್ A H. ವಿನಯ್ ತಾಂದಲೆ, ಮಧುಸೂದನ್, ಮೋಹನ್, ಹಾಲೇಶ್, ಮಾಸ್ತನ್, ದರ್ಶನ್, ನವೀನ್ ಹಾಗೂ ಇನ್ನಿತರು ಇದ್ದರು.