ಶಿವಮೊಗ್ಗದ ವಿನೋಬನಗರ ಸೂಡ ಕಚೇರಿ ಎದುರು ನೂತನವಾಗಿ ಹೋಟೆಲ್ ಉಡುಪಿ ಪ್ರಸಾದಂ ಪ್ರಾರಂಭವಾಯಿತು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾಲೀಕರಾದ ರಾಘವೇಂದ್ರ ಶೆಟ್ಟಿ ವಿಶ್ವನಾಥ್ ಶೆಟ್ಟಿ ಕಾರ್ತಿಕ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸಮಸ್ತ ಪ್ರೀತಿಯ ಸಮಾಜ ಬಾಂಧವರು ಮತ್ತು ಗ್ರಾಹಕರು ಹಿತೈಷಿಗಳು ಉಪಸ್ಥಿರಿದರು.