ಶಿವಮೊಗ್ಗದ ದೇಶಿಯ ವಿದ್ಯಾ ಶಾಲ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸುರೇಶ್ ಶೆಟ್ಟಿ ರವರು ಮಂಡಿಸಿದ ಸಂಶೋಧನಾ ಪ್ರಬಂಧ ವಿಭಾಗದ ಅರ್ಬನ್ ಲೋಕಲ್ ಬಾಡೀಸ್ ಎಲೆಕ್ಷನ್ 2007 ಎ ಸ್ಟಡಿ ಆಫ್ ಶಿವಮೊಗ್ಗ ಅರ್ಬನ್ ಲೋಕಲ್ ಬಾಡೀಸ್ ಎಂಬ ಸಂಶೋಧನೆಗೆ ಗ್ರಾವಿಡಿಯನ್ ವಿಶ್ವವಿದ್ಯಾನಿಲಯ ಕುಪ್ಪಂ ಆಂಧ್ರ ಪ್ರದೇಶ್ ಇವರಿಂದ PHD ಪದವಿಯನ್ನು ಪಡೆದಿದ್ದಾರೆ.


ಇವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತರ ವಿಭಾಗದ ಸಹ ಪ್ರಾಧ್ಯಾಪಕರಾದ ಕೆ ಚಂದ್ರಪ್ಪ ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಇವರು ಶಿವಮೊಗ್ಗ ನಗರದ ಬಸವನಗುಡಿ ನಿವಾಸಿ ಯಾಗಿರುತ್ತಾರೆ. ಹಾಗೂ ದಿ ರಾಮಣ್ಣ ಶೆಟ್ಟಿ ಮತ್ತು ಲಕ್ಷ್ಮಿ ಶೆಟ್ಟಿ ಇವರ ಪುತ್ರರಾಗಿದ್ದಾರೆ.      ಇವರಿಗೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಪರವಾಗಿ ಅಭಿನಂದನೆಗಳು.