ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅರುಣ್ ನಾಯ್ಡು ಅವರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಆರ್ ವಿಜಯ್ ಕುಮಾರ್ (ದನಿ) ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚೇತನ್ ಕೆ ಜಿಲ್ಲಾ ಕಾಂಗ್ರೆಸ್ ಯುವ ಮುಖಂಡರಾದ ಸಿ ಜಿ ಮಧುಸೂದನ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಧನುರಾಜ್, ಅಬ್ದುಲ್, ಶಿವು, ಚಂದ್ರೋ ಜಿ, ರವಿಕುಮಾರ್, ನಿಖಿಲ್, ವಿಷ್ಣು, ಕೌಶಿಕ್, ತೌಸಿಫ್, ಆದಿತ್ಯ, ಮಧು, ಮತ್ತು ಬಹಳಷ್ಟು ಸ್ನೇಹಿತರು ಉಪಸ್ಥಿತರಿದ್ದರು.