ತಾಳಗುಪ್ಪದಲ್ಲಿ ಮಧುಬಂಗಾರಪ್ಪ ನವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿ ಆದ ಸಂದರ್ಭದಲ್ಲಿ ಊರಿನ ಹಿರಿಜೀವಗಳಿಗೆ ಸನ್ಮಾನ ಮಾಡಿದ ಕಾಗೋಡು ತಿಮ್ಮಪ್ಪಾಜಿ ಮತ್ತು ಮಧು ಬಂಗಾರಪ್ಪ ರಾಜನಂದಿನಿ ಕಾಗೋಡು ಹಾಗೂ ಬೇಳೂರು ಗೋಪಾಲ ಕೃಷ್ಣ ಇನ್ನಿತರ ಅನೇಕ ಮುಖಂಡರು ಜೊತೆಗೆ ಇದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153