ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ನೇತೃತ್ವದಲ್ಲಿ ಮನೆಗಳ್ಳತನ ತಡೆಯಲು ಲಾಕ್ಡ್ ಹೌಸ್ ಸಿಸ್ಟಮ್ ಜಾರಿ…
ಮಂಜುನಾಥ್ ಶೆಟ್ಟಿ… ಮನೆಕಳ್ಳತನ ಹೆಚ್ಚಾದ ಪರಿಣಾಮ ಶಿವಮೊಗ್ಗದ ಪೊಲೀಸ್ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ಮೊಬೈಲ್ ವಾಟ್ಸಪ್ ಗ್ರೂಪ್ ಗಳನ್ನ ಆರಂಭಿಸಲಾಗಿದೆ. ಅದಕ್ಕಾಗಿ 8277982901 ವಾಟ್ಸಪ್ ನಂಬರ್ ಕೊಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ರವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ…