ನಾರಾಯಣಪುರ ಗ್ರಾಮದ ಶ್ರೀ ಸೇವಾಲಾಲ್ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಸೈನಭಗತ್ ಮಹಾರಾಜರು ಬಂಜಾರ್ ಗುರುಗಳು ಸಾಲೂರು ಮಠ ಶಿಕಾರಿಪುರ ಇವರ ಉಪಸ್ಥಿತಿಯಲ್ಲಿ ಶ್ರೀ ಸೇವಾಲಾಲ್ ಮಾರಿಯಮ್ಮ ದೇವಸ್ಥಾನದ ಮಂಟಪ ಉದ್ಘಾಟನೆ ಹಾಗೂ ಶ್ರೀ ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವ ಮತ್ತು ಸಿಸಿ ರಸ್ತೆ ಗುದ್ದಲಿ ಪೂಜಾ ಕಾರ್ಯಕ್ರಮವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿಅಶೋಕನಾಯ್ಕ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಭೋಜ್ಯಾನಾಯ್ಕ, ಕುಮಾರ್ ನಾಯ್ಕ, ಹಾಲೇಶ್ ನಾಯ್ಕ, ರಮೇಶ್ ಬೈರನಕೊಪ್ಪ, ಶಿವಾಜಿ, ವಾಸು ರವರುಗಳು ಹಾಗೂ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153