ಶ್ರೀ ಬಿ ಎಂ ಲಕ್ಷ್ಮಿ ಪ್ರಸಾದ್ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಶ್ರೀ ಶೇಖರ್ ಎಚ್ ಟಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಶ್ರೀ ಪ್ರಶಾಂತ್ ಬಿ ಮುನ್ನೋಳ್ಳಿ ಪೋಲಿಸ್ ಉಪಾಧ್ಯಕ್ಷರು ಶಿವಮೊಗ್ಗ ಉಪವಿಭಾಗ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪ ವಿಭಾಗದ ವ್ಯಾಪ್ತಿಯಲ್ಲಿ ದಾಖಲಾದ ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ತುಂಗಾನಗರ ಪೋಲಿಸ್ ಠಾಣೆಯೂ ಶ್ರೀ ದೀಪಕ್ ಎಂ ಎಚ್ ಐ ವಿ ವೀರೇಶ್ ಪಿಎಸ್ ಐ ಶ್ರೀ ವಿದ್ಯಾ ನಾಯಕ್ ಪಿಎಸ್ ಐ ಶ್ರೀಮತಿ ಭಾರತಿ ಬಿ ಎಚ್ ಪಿಎಸ್ ಐ ಹಾಗೂ ಸಿಬ್ಬಂದಿಗಳಾದ ಶ್ರೀ ಟಿ ಕಪ್ಪ ಶ್ರೀ ಉಮೇಶ್ ಶೀ ಕಿರಣ್ ಮೋರೆ ಶ್ರೀ ಅರುಣ್ ಕುಮಾರ್ ಶ್ರೀ ಸಂದೀಪ್ ಶ್ರೀ ರಾಜು ಕೆ ಆರ್ ಶ್ರೀ ಲಂಕೇಶ್ ಕುಮಾರ್ ಶ್ರೀ ಅರುಣ್ ಕುಮಾರ್ ಶ್ರೀಕಾಂತರಾಜ್ ಶ್ರೀ ರಾಜೇಶ್ ಗೌಡ ರವರ ಗಳನ್ನು ಒಳಗೊಂಡ ವಿಶೇಷ ತಂಡವನ್ನು ಮಾಡಲಾಗಿತ್ತು .ಅದರಂತೆ ತಂದ್ರಿ ತಂಡದವರು ಆರೋಪಿಗಳಾದ 1)ಸುಹೇಲ್ ಪಾಷಾ ಸುಹೇಲ್ ಖಾನ್ ಸಮೋಸ ರಾಜ್ ಬೀನ್ ಯೂನುಸ್ ಖಾನ್ 22 ವರ್ಷ ಸಮೋಸ್ ವ್ಯಾಪಾರ ವಾಸ ನೇತಾಜಿ ಆಟೋ ಸ್ಟ್ಯಾಂಡ್ ಹತ್ತಿರ ಭದ್ರಾವತಿ ಶಿವಮೊಗ್ಗ ಜಿಲ್ಲೆ 2)ಮೋಹನ್ ಹ್ಯಾರಿಸ್ ಬಿನ್ ಮೊಹಮ್ಮದ್ ಇಸ್ಮಾಯಿಲ್ 22 ವರ್ಷ ವಾಸ ಭರ್ಮಾಪ್ಪ ನಗರ ಶಿವಮೊಗ್ಗ ಟೌನ್ 3)ಫಜಲ್ ಚಬಾಜ್ ಬಿನ್ ಸಯ್ಯದ್ ಅಕ್ರಂ 20 ವರ್ಷ ಕಬಾಬ್ ವ್ಯಾಪಾರ ವಾಸ ಹಳೇ ಮಂಡ್ಲಿ ಅಮೃತ ರೈಸ್ ಮಿಲ್ ಎದುರು ಶಿವಮೊಗ್ಗ ಟೌನ್ 2)ಸಾಹಿಲ್ ಶೆಟ್ ಅಬ್ದುಲ್ ಹಫೀಜ್ ಉಲ್ಲಾ ಶೇಟ್ ಬಿನ್ ನಹಿಮ್ ಮೂಸಾ ಶೇಟ್ 20 ವರ್ಷ ವ್ಯಾಪಾರ ವಾಸ ಯುನಿಟಿ ಹಾಲ್ ಹಿಂಭಾಗ ಆರ್ ಎಂಎಲ್ ನಗರ ಎರಡನೇ ಹಂತ ಶಿವಮೊಗ್ಗ ಟೌನ್ ಇವರುಗಳಲ್ಲೂ ದಸ್ತಗಿರಿ ಮಾಡಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ 3ಪ್ರಕರಣ ಪೇಟೆ ಪೋಲಿಸ್ ಠಾಣೆಯೂ 5ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ 2ಪ್ರಕರಣಗಳು ಜಯನಗರ ಪೊಲೀಸ್ ಠಾಣೆಯೂ 2ಪ್ರಕರಣ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ 1ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯ 1ಪ್ರಕರಣ ಕುಂಸಿ ಪೊಲೀಸ್ ಠಾಣೆಯ 1ಪ್ರಕರಣ ಶಿರಾಳಕೊಪ್ಪ ಠಾಣೆಯು 3ಪ್ರಕರಣ ಅಂತರ್ ಜಿಲ್ಲೆಗಳಾದ ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯ 2ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪೊಲೀಸ್ ಠಾಣೆಯ 1ಪ್ರಕರಣ ಮತ್ತು ಕಡೂರು ಪೊಲೀಸ್ ಠಾಣೆಯ 1ಪ್ರಕರಣ ಸೇರಿ ವಶಪಡಿಸಿಕೊಳ್ಳಲಾಗುತ್ತದೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷರು ಹಾಗೂ ಮಾಯೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ