ಶಿವಮೊಗ್ಗ ನಗರದ ಕೆ .ಆರ್ ವಾಟರ್ ವರ್ಕ್ಸ್ ನಲ್ಲಿರುವ ನೀರು ಪೂರೈಕೆ ಪಂಪಿಂಗ್ ಸ್ಥಾವರಗಳಿಗೆ ದಿನಾಂಕ : 26-9-2021 ರಂದು ಮೆಸ್ಕಾಂ ವತಿಯಿಂದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ದುರಸ್ತಿ ಮತ್ತು ನಿರ್ವಹಣೆ ಸಂಬಂಧ ವಿದ್ಯುತ್ ನಿಲುಗಡೆ ಮಾಡುವುದರಿಂದ ದಿನಾಂಕ :26-09-2021 ಮತ್ತು ದಿನಾಂಕ : 27-09-2021 ರಂದು ನಗರದ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ