
ಶಿವಮೊಗ್ಗ ನಗರದ ರಾಹುಲ್ ಹುಂಡೈ ಮೋಟಾರ್ಸ್ ವತಿಯಿಂದ ಫ್ರೀ ಚಕಪ್ ಕ್ಯಾಂಪನ್ನು ತಹಸಿಲ್ದಾರ್ ನಾಗರಾಜ್ ರವರು ಉದ್ಘಾಟಿಸಿದರು.


ಈ ಫ್ರೀ ಚಕಪ್ ಕ್ಯಾಂಪು ಇವತ್ತಿನಿಂದ ಡಿಸೆಂಬರ್ 21 ರ ತನಕ ನಡೆಯುತ್ತದೆ. ಕಾರಿನ ಮಲಿಕರು ಫ್ರೀ ಕ್ಯಾಂಪಿನ ಸದುಪಯೋಗ ಪಡೆಯಬೇಕೆಂದು ಮ್ಯಾನೇಜರ್ ಮಣಿಕಂಠ ರವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7795800015