Day: March 6, 2025

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ನಿಗಾ ವಹಿಸಿ-ಶಿಕ್ಷಣ ಸಚಿವರಿಗೆ ಡಾ. ಧನಂಜಯ್ ಸರ್ಜಿ…

ಬೆಂಗಳೂರು : ಶೈಕ್ಷಣಿಕ ವರದಿಗಳ ಪ್ರಕಾರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಲ್ಲಿ ಬರೆಯುವ ಅಭ್ಯಾಸ ಕಡಿಮೆಯಾಗಿದೆ, ನಾವು ಮುಂಚೆ ಬರೆಯುವಷ್ಟು ಇವಾಗ ಬರೆಯುವುದಿಲ್ಲ ಮಕ್ಕಳಲ್ಲಿ ಇವತ್ತು ಬರೆಯುವ ಅಭ್ಯಾಸ ಕುಂಠಿತಗೊಳ್ಳುತ್ತಾ ಬರುತ್ತಿದೆ . ರಾಜ್ಯದಲ್ಲಿ ಸುಮಾರು ಶೇ…