ಶಿವಮೊಗ್ಗದ ವಿವಿಧ ಕೈಗಾರಿಕಾ ಹೊಸಹತುಗಳಲ್ಲಿ ಮೂಲಭೂತ ಸೌಕರ್ಯದಲ್ಲಿರುವ ಕೊರತೆಯನ್ನು ನೀಗಿಸುವುದು ಮುಖ್ಯವಾಗಿ ದೇವಕಾತಿ ಕೊಪ್ಪ ಮತ್ತು ಸಿದ್ಧಲೀಪುರ ಕೈಗಾರಿಕಾ ವಾಸಹಾತುವಿನ ವಿದ್ಯುತ್ ಸರಬರಾಜುನಲ್ಲಿರುವ ಕೊರತೆಯನ್ನು ನೀಗಿಸಲು ವಿಧಾನಪರಿಷತ್ ಸದಸ್ಯರೂ ಕೈಗಾರಿಕೊದ್ಯಮಿಗಲೂ ಆದ ಶ್ರೀ ರುದ್ರೇಗೌದರೊಂದಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರು ಮತ್ತು

ಪದಾಧಿಕಾರಿಗಳು ಶಿವಮೊಗ್ಗ ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಜ್ಯೋತಿಪ್ರಕಾಶರೊಂದಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳವಾರದ ಶ್ರೀ ಕೆ ಎಸ್ ಈಶ್ವರಪ್ಪನವರ ಮೂಲಕ ವಿಧಾನ ಸೌದದ ಕಚೇರಿಯಲ್ಲಿ ಇಂದು ಬೆಳಿಗ್ಗೆ ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಮಂತ್ರಿಗಳಾದ ಶ್ರೀ ಮುರುಗೇಶ್ ನಿರಾಣಿಯವರನ್ನು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ದ ಅಧ್ಯಕ್ಷ. ಎನ್. ಗೋಪಿನಾಥ್..ಮಾಜಿ ಅಧ್ಯಕ್ಷ.. ಶಂಕರಪ್ಪ..ಕಾರ್ಯದರ್ಶಿ.. ವಸಂತ ಹೋಬಳಿದರ್.. ಕೈಗಾರಿಕಾಭಿವೃದ್ಧಿ ಸಮಿತಿ ಛೇರ್ಮನ್.. ಎಂ. ರಾಜು.. ಸಹಕಾರ್ಯದರ್ಶಿ.. ಜಿ ವಿಜಯ್ ಕುಮಾರ್.. ಸುಕುಮಾರ್.. ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…