Month: September 2026

ಒಣ ಮೆಣಸಿನಕಾಯಿ ಯಾಗ ಸುಪ್ರೀತ್ ಗುರೂಜಿ ವಿರುದ್ಧ ಅಟ್ರಾ ಸಿಟಿ ಕೇಸ್ ದಾಖಲು…

ಮಂಜುನಾಥ್ ಶೆಟ್ಟಿ… ಶಿವಮೊಗ್ಗದ ವಿಮಾನ ನಿಲ್ದಾಣ ಹತ್ತಿರವಿರುವ ಪ್ರತ್ಯಂಗೀರಾ ದೇವಸ್ಥಾನದ ಗರೂಜಿ ಮತ್ತು ಸಹೋದರ ನಡುವೆ ಇರುವ ಆಸ್ತಿವಿವಾದ ಕೊನೆಗೂ ಠಾಣ ಮೆಟ್ಟಿಲೇರಿ ಎರಡು ಎಫ್ ಐಆರ್ ದಾಖಲಾಗಿದೆ. ಸುಪ್ರೀತ್ ಗುರೂಜಿ ಅಲಿಯಾಸ್‌ ಮೆಣಸಿನಕಾಯಿ ಸ್ವಾಮೀಜಿ ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ…