ಶಿವಮೊಗ್ಗ: ನಮ್ಮ ಟಿವಿ ವಾಹಿನಿಯ ‘ನೇರ ಮಾತು’ ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಪಾಲ್ಗೊಳ್ಳಲಿದ್ದಾರೆ. ಶನಿವಾರ ಜನವರಿ 8ರ ಸಂಜೆ 7 ಗಂಟೆ ಗೆ ನಮ್ಮ ಟಿವಿ ಶಿವಮೊಗ್ಗದಲ್ಲಿ ನಡೆಯುವ ನೇರ ಮಾತು ಕಾರ್ಯಕ್ರಮದಲ್ಲಿ ಉದ್ಯಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಭಾಗವಹಿಸಲಿದ್ದಾರೆ.
ಶಿವಮೊಗ್ಗ ಅಭಿವೃದ್ಧಿ, ವಾಣಿಜ್ಯ ಸಂಘದ ಪಾತ್ರದ ಬಗ್ಗೆ, ಪ್ರವಾಸೋದ್ಯಮ ಕುರಿತು ಸಾರ್ವಜನಿಕರು ಕರೆ ಮಾಡಿ ಸಮಾಲೋಚನೆ ನಡೆಸಬಹುದಾಗಿದೆ. ದೂರವಾಣಿ ಸಂಖ್ಯೆ 7204969635 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ನಮ್ಮ ಟಿವಿ ಎಲ್ಲ ಕೇಬಲ್‌ಗಳಲ್ಲಿಯೂ ಲಭ್ಯವಿದೆ. ಚಾನಲ್ ಸಂಖ್ಯೆ ಡೆನ್: 745, ಹಾಥ್‌ವೇ: 297, ಯು ಡಿಜಿಟಲ್: 192, ಹೆಚ್‌ಡಿಮೀಡಿಯಾ 297, ಸ್ಕೆöÊಲೈನ್: 297ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಆನವಟ್ಟಿ ಹಾಗೂ ಶಿರಾಳಕೊಪ್ಪದಲ್ಲಿ ನಮ್ಮ ಟಿವಿ ಚಾನಲ್ ಲಭ್ಯವಿದೆ. ಯ್ಯೂಟೂಬ್ ಮತ್ತು ಫೇಸ್‌ಬುಕ್ ಲೈವ್‌ನಲ್ಲಿಯೂ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.