ಮಾದಕ ವ್ಯಸನ ಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮದ ಉದ್ಘಾಟನೆಯೆನ್ನು ಡಿ ವೈ ಎಸ್ ಪಿ ಪ್ರಶಾಂತ್ ಮುನ್ನೋಳಿ ನೆರವೇರಿಸಿದರು.

ಆರ್ ಎನ್ ಎಲ್ ನಗರದಲ್ಲಿರುವ ಕಿದ್ವಾಯಿ ಶಾಲೆಯಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತಾನಡುತ್ತ ಯಾವುದೇ ಪರಿವರ್ತನೆ ತರಲು ಜನರ ಸಹಕಾರ ಅಗತ್ಯವಾಗಿರುತ್ತದೆ ಇಂದಿನ ಯುವ ಪೀಳಿಗೆಯಲ್ಲಿ ಬಹುತೇಕರು ಮಾದಕ ವಸ್ತು ಸೇವನೆ ಮಾಡುತ್ತಿದ್ದು ಇದರ ದುಷ್ಪರಿಣಾಮ ಅವರ ಕುಟುಂಬದ ಮತ್ತು ಸಮಾಜದ ಮೇಲೆ ಬಿರುತ್ತದೆ ಈ ನಿಟ್ಟಿನಲ್ಲಿ ಆಜೆಕಾ ಇನ್ ಕಿಲಾಬ್ ಪತ್ರಿಕೆ ಮತ್ತು ಸುದ್ದಿ ಭಾರತಿ ಸಮಸ್ಧೆ ವತಿಯಿಂದ ಮಾದಕ ವಸ್ತುಗಳ ವ್ಯಸನ ದಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಕಿರು ಸಿನಿಮಾ ಬಿಡುಗಡೆ ಮಾಡಿ ಮತ್ತು ನಿರಂತರ ಮನೆ ಮನೆಗೆ ಭೇಟಿ ನೀಡಿ ಇದರ ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ಶ್ಲಾಘನೀಯ ಇವರ ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸಹಾಕರ ನೀಡಲು ಸದಾ ಸಿದ್ಧವಾಗುರುತ್ತದೆ.

ವೇದಿಕೆಯಲ್ಲಿ ಪೋಲೀಸ್ ಇಲಾಖೆಯಲ್ಲಿ 29 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿತ್ತಿರುವ ಪಿ ಎಸ್ ಐ ರಾಹತ್ ಅಲಿ ರವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.ದೊಡ್ಡ ಪೇಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ಸೋನ ಹೊಂಡ ಪಾಲುದಾರ ಖಾದರ್ ಭಾಷಾ ಎಕ್ಸ್ ಕಾರ್ಪೊರೇಟರ್ ವಾಹಿದ್ ಅಡ್ಡು ಖಿದ್ವಾಯಿ ಶಾಲೆಯ ಮುಫ್ತಿ ಸಫಿಉಲ್ಲಾ ಲೇಔಟ್ ಇಮ್ತಿಯಾಜ್ ಖಾನ್ ಉಪಸ್ಥಿತರಿದ್ದರು.

ನೂತನ ಮೂಲ್ಯ…