
ಶಿವಮೊಗ್ಗದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ದುರ್ಗಿಗುಡಿಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ 25 ಕೆಜಿ ತೂಕದ ಬೆಳ್ಳಿಯಲ್ಲಿ ಶ್ರೀ ವಿಷ್ಣುವಿನ ದಶಾವತಾರ ಕೆತ್ತನೆಯ ಮುಖ ದ್ವಾರವನ್ನು ಶ್ರೀಗುರುಗಳಿಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಠದ ಪ್ರಮುಖರಾದ ಸಿವಿ ರಾಘವೇಂದ್ರರಾವ್ ಮತ್ತು ಮಠದ ಸಿಬ್ಬಂದಿಗಳು ಭಕ್ತಾದಿಗಳು ಉಪಸ್ಥರಿದ್ದರು.