ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಇಂದು ವಿಧಾನಸಭೆಯಲ್ಲಿ ಆರಂಭವಾದ ಅಧಿವೇಶನದ ಮೊದಲ ದಿನ ಪ್ರಜಾಪ್ರಭುತ್ವದ ದೇಗುಲದ ಮಟ್ಟಿಲಿಗೆ ನಮಸ್ಕರಿಸಿ ಪ್ರವೇಶಿಸಿದರು.

ಅರುಣ್ ಅವರು ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಅಧಿವೇಶನದಲ್ಲಿ ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…